ಕನ್ನಡ ವಾರ್ತೆಗಳು

ಉಡುಪಿ: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ದ್ವಿತೀಯ ಪಿಯುಸಿ ಪರೀಕ್ಷೆ; ಜಿಲ್ಲೆಯಲ್ಲಿ 28 ಕೇಂದ್ರಗಳು

Pinterest LinkedIn Tumblr
ಉಡುಪಿ/ಕುಂದಾಪುರ: ವಿದ್ಯಾರ್ಥಿಗಳ ಭವಿಷ್ಯದ ಪ್ರಮುಖ ಘಟ್ಟವೆಂದೇ ಕರೆಯಲ್ಪಡುವ ದ್ವಿತೀಯ ಪಿಯುಸಿ ಇಂದು (ಗುರುವಾರ) ಆರಂಭವಾಗಿದೆ.
ಬೆಳಿಗ್ಗೆನಿಂದಲೇ ಯಾವುದೇ ಭಯವೂ ಇಲದೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಅಲ್ಲಿ ಪುಸ್ತ್ಕದ ಮೇಲೆ ಕನ್ನಾಡಿಸಿ ಪರೀಕ್ಷೆ ಬರೆಯಲು ಕುಳಿತರು.
2nd PUC_Examination_Udupi (13) 2nd PUC_Examination_Udupi (11) 2nd PUC_Examination_Udupi (12) 2nd PUC_Examination_Udupi (9) 2nd PUC_Examination_Udupi (7) 2nd PUC_Examination_Udupi (10) 2nd PUC_Examination_Udupi (8) 2nd PUC_Examination_Udupi (6) 2nd PUC_Examination_Udupi (5) 2nd PUC_Examination_Udupi (3) 2nd PUC_Examination_Udupi (1) 2nd PUC_Examination_Udupi (4) 2nd PUC_Examination_Udupi 2nd PUC_Examination_Udupi (2)
ಉಡುಪಿ ಜಿಲ್ಲೆಯಲ್ಲಿ ಒಟ್ಟು 28 ಪರೀಕ್ಷಾ ಕೇಂದ್ರಗಳಿದ್ದು 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅವರಲ್ಲಿ ಸುಮಾರು 13 ಸಾವಿರ  ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.
ಇಂದಿನಿಂದ ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಯು ಮಾ.27 ರವರೆಗೂ ನಡೆಯಲಿದೆ. ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯನ್ನು ನಿಷೇದಿತ ಪ್ರದೇಶವೆಂದು ಪರಿಗಣಿಸಲಾಗಿದೆ.

 

Write A Comment