ಕನ್ನಡ ವಾರ್ತೆಗಳು

ನಾಡಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ : ಶಿವ ದೇಗುಲಗಳಲ್ಲಿ ಭಕ್ತರ ಮಹಾಪೂರ

Pinterest LinkedIn Tumblr

Kadri_Maha_Shivartri_1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು: ನಾಡಿನಾದ್ಯಂತ ಇಂದು ಮಹಾಶಿವರಾತ್ರಿ ಸಂಭ್ರಮ. ಶಿವರಾತ್ರಿ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಿವ ದೇಗುಲಗಳಲ್ಲಿ ಇಂದು ಮುಂಜಾನೆಯಿಂದಲೇ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿವನ ಅರಾಧನೆಯಲ್ಲಿ ತೊಡಗಿದ್ದರು, ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವುದರಿಂದ ಹೆಚ್ಚಿನವರು ಇಂದು ಮಾಂಸಹಾರಿ ಖಾದ್ಯಗಳನ್ನು ತ್ಯಜಿಸಿದರೆ ಮತ್ತೆ ಕೆಲವರು ಉಪಾವಾಸ, ವೃತಗಳಲ್ಲಿ ತೊಡಗಿರುತ್ತಾರೆ.

Kadri_Maha_Shivartri_2 Kadri_Maha_Shivartri_3 Kadri_Maha_Shivartri_4 Kadri_Maha_Shivartri_5 Kadri_Maha_Shivartri_6 Kadri_Maha_Shivartri_7 Kadri_Maha_Shivartri_8 Kadri_Maha_Shivartri_9 Kadri_Maha_Shivartri_10 Kadri_Maha_Shivartri_11 Kadri_Maha_Shivartri_12 Kadri_Maha_Shivartri_13 Kadri_Maha_Shivartri_14 Kadri_Maha_Shivartri_15

ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಕ್ಷೇತ್ರ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ, ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನ, ಉರ್ವಾ ಪಂಚಲಿಂಗೇಶ್ವರ ದೇವಸ್ಥಾನ, ಕಾವೂರು ಪಂಚಲಿಂಗೇಶ್ವರ ದೇವಸ್ಥಾನ, ಸುರತ್ಕಲ್ ಇಡ್ಯಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನ, ಕೆ.ಆರ್.ಇ.ಸಿ ಎದುರಿನ ಸಮುದ್ರ ತಟದಲ್ಲಿರುವ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ಸೇರಿದಂತೆ ವಿವಿಧ ದೇಗುಲಗಳಲ್ಲಿ ಭಕ್ತರು ಶಿವ ಆರಾಧನೆಯಲ್ಲಿ ತೊಡಗಿದ್ದರು.

Kadri_Maha_Shivartri_16 Kadri_Maha_Shivartri_17 Kadri_Maha_Shivartri_18 Kadri_Maha_Shivartri_19 Kadri_Maha_Shivartri_20 Kadri_Maha_Shivartri_21 Kadri_Maha_Shivartri_22 Kadri_Maha_Shivartri_23 Kadri_Maha_Shivartri_24 Kadri_Maha_Shivartri_25 Kadri_Maha_Shivartri_26Kudroli_Shivaratri_kadri_51Kadri_Maha_Shivartri_27 Kadri_Maha_Shivartri_28 Kadri_Maha_Shivartri_29 Kadri_Maha_Shivartri_30 Kadri_Maha_Shivartri_31

Kudroli_Shivaratri_32 Kudroli_Shivaratri_33 Kudroli_Shivaratri_34 Kudroli_Shivaratri_35 Kudroli_Shivaratri_36 Kudroli_Shivaratri_37 Kudroli_Shivaratri_38 Kudroli_Shivaratri_39 Kudroli_Shivaratri_kadri_40 Kudroli_Shivaratri_kadri_41 Kudroli_Shivaratri_kadri_42 Kudroli_Shivaratri_kadri_43 Kudroli_Shivaratri_kadri_44 Kudroli_Shivaratri_kadri_45 Kudroli_Shivaratri_kadri_46 Kudroli_Shivaratri_kadri_47 Kudroli_Shivaratri_kadri_48 Kudroli_Shivaratri_kadri_49 Kudroli_Shivaratri_kadri_50

kudroli_maha_shivarathi_3a kudroli_maha_shivarathi_1a kudroli_maha_shivarathi_2a

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇಗುಲ ಸೇರಿದಂತೆ ನಾಡಿನ ವಿವಿಧ ಶಿವ ದೇಗುಲಗಳಲ್ಲಿ ಭಕ್ತಾದಿಗಳು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಶಿವನಾಮ ಸ್ಮರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ, ನಾಲ್ಕು ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಗಳನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಒಟ್ಟಿನಲ್ಲಿ ಇಂದು ಪ್ರತಿಯೊಬ್ಬರೂ ಶಿವನ ದ್ಯಾನದಲ್ಲಿ ತೊಡಗಿಕೊಂಡು ಹಬ್ಬ ಆಚರಿಸುವುದು ಎಲ್ಲೆಲ್ಲು ಕಂಡು ಬರುತ್ತಿದೆ.

Write A Comment