ಕುಂದಾಪುರ : ಕೆಲಸ ಮಾಡುತ್ತಿದ್ದ ವೇಳೆ ಹಿಟಾಚಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸಂಪೂರ್ಣ ಭಸ್ಮಗೊಂಡ ಘಟನೆ ಮುದೂರಿನಲ್ಲಿ ಮಂಗಳವಾಋ ಸಂಜೆ ನಡೆದಿದೆ.
ಸಂಜೆ ಸುಮಾರು ಮೂರು ಗಂಟೆಗೆ ದಾಮೋದರ ಆಚಾಯಿ ಎಂಬುವರಿಗೆ ಸೇರಿದ ಹಿಟಾಚಿ ಮುದೂರಿನಲ್ಲಿ ಕೆಲಸ ಮಾಡುತ್ತಿತ್ತು. ಕೆಲಸದ ವೇಳೆ ಬೆಂಕಿ ಹಿಡಿದಿದ್ದು, ಕುಂದಾಪುರ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಆಘಮಿಸಿ ಬೆಂಕಿ ನಂದಿಸಿದ್ದಾರೆ.