ಕನ್ನಡ ವಾರ್ತೆಗಳು

ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಆಡಂಬರ ಮತ್ತು ಅತ್ಯುತ್ಸಾಹದಿಂದ ನಡೆದ ವಿಕ್ಟೋರಿಯಾ- 2014 ಪ್ರತಿಭಾ ಪ್ರದರ್ಶನ.

Pinterest LinkedIn Tumblr

stagnes_vittoria_fest_1

ಮಂಗಳೂರು, ಡಿ.  5: ಸೇಂಟ್ ಆಗ್ನೆಸ್ ಮಹಾವಿದ್ಯಾಲಯದಲ್ಲಿ ಆಯೋಜಿಸಲ್ಪಟ್ಟ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಅಂತರ ಕಾಲೇಜು ಫೆಸ್ಟ್ ‘ವಿಕ್ಟೋರಿಯಾ-2014’ ರ ಉದ್ಘಾಟನಾ ಸಮಾರಂಭವು ಶುಕ್ರವಾರ ಕಾಲೇಜು ಆವರಣದಲ್ಲಿ ನಡೆಯಿತು. ಕನ್ನಡ ಚಲನಚಿತ್ರನಟ ವಿಜಯ ರಾಘವೇಂದ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

stagnes_vittoria_fest_2 stagnes_vittoria_fest_3 stagnes_vittoria_fest_4 stagnes_vittoria_fest_5

stagnes_vittoria_fest_7 stagnes_vittoria_fest_8

stagnes_vittoria_fest_12

stagnes_vittoria_fest_10

ಅಂತರ ಕಾಲೇಜು ಫೆಸ್ಟ್ ಉದ್ಘಾಟಿಸಿ ಮಾತನಾಡಿದ ಅವರು, ಸಾಂಪಾದಾಯಿಕ ಡೋಲು ಕುಣಿತ ಬಗ್ಗೆ ಹಾಗೂ ಈ ಸಂಸ್ಥೆಯು 93 ವರ್ಷಗಳ ಇತಿಹಾಸ ಹೊಂದಿರುವ ಬಗ್ಗೆ ತನ್ನ ಮೆಚ್ಚುಗೆ ವ್ಯಕ್ತ ಪಡಿಸಿದರು.

ಅತಿಥಿಯಾಗಿ ಅಗಮಿಸಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಜಯಮೋಹನ್ ಈ ಸಂದರ್ಭದಲ್ಲಿ ಮಾತನಾಡಿದ ಇಂತಹ ಸೇಂಟ್ ಆಗ್ನೆಸ್ ಕಾಲೇಜಿನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಪ್ರಬಲವಾಗಿಸಿ ತನ್ನ ಮೂಲಸ್ವರೂಪದ ಮೌಲ್ಯಗಳ ಬಗ್ಗೆ ಅರಿತು ನಡೆದುಕೊಂಡು ಹೋಗಬೇಕು ಎಂದು ಹೇಳಿದರು.

stagnes_vittoria_fest_13 stagnes_vittoria_fest_14 stagnes_vittoria_fest_15 stagnes_vittoria_fest_16 stagnes_vittoria_fest_17 stagnes_vittoria_fest_18 stagnes_vittoria_fest_19 stagnes_vittoria_fest_20 stagnes_vittoria_fest_21 stagnes_vittoria_fest_22 stagnes_vittoria_fest_23 stagnes_vittoria_fest_24 stagnes_vittoria_fest_25 stagnes_vittoria_fest_26 stagnes_vittoria_fest_27 stagnes_vittoria_fest_28 stagnes_vittoria_fest_29 stagnes_vittoria_fest_30 stagnes_vittoria_fest_31 stagnes_vittoria_fest_32

 

ವಿಕ್ಟೋರಿಯಾದಲ್ಲಿನ 2014 ಸಂಯೋಜಕರಾದ ಸುಭರೇಖ್ ಅಥಿತಿಗಳನ್ನು ಸ್ವಾಗತಿಸಿದರು., ಪ್ರ್ತೀತಿಕಾ ಧನ್ಯವಾದಗಳನ್ನು ಸಮರ್ಪಿಸಿದರು.  ಬಳಿಕ ಕಾಲೇಜಿನ ವಿದ್ಯಾರ್ಥಿನಿಯರಿಂದ ನಾನಾ ಸಾಂಸ್ಕಂತಿಕ ಕಾರ್ಯಕ್ರಮಗಳು, ನೃತ್ಯ ವೈವಿಧ್ಯ ಪ್ರದರ್ಶನಗೊಂಡಿತು.

Write A Comment