ಕನ್ನಡ ವಾರ್ತೆಗಳು

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರದ ಅಧ್ಯಕ್ಷರಾಗಿ ಸುರೇಂದ್ರಕುಮಾರ್ ಹೆಗ್ಡೆ ಪುನರಾಯ್ಕೆ

Pinterest LinkedIn Tumblr

mumbai_news_photo

ವರದಿ : ಈಶ್ವರ ಎಂ. ಐಲ್

ಮುಂಬಯಿ : ಮಹಾರಾಷ್ಟ್ರದಲ್ಲಿನ ವಿವಿಧ ರೀತಿಯ ಕನ್ನಡಿಗ ಕಲಾವಿದರ ಮಾತೃಸಂಸ್ಥೆಯಾದ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಮಹಾಸಭೆಯು ಇತ್ತೀಚೆಗೆ ಜರಗಿದ್ದು ಅಧ್ಯಕ್ಷರಾಗಿ ಸುರೇಂದ್ರಕುಮಾರ್ ಹೆಗ್ಡೆ ಪುನರಾಯ್ಕೆ ಆಗಿದ್ದಾರೆ.

ಇತರ ಪದಾಧಿಕಾರಿಗಳ ವಿವರ ಹೀಗಿದೆ.

ನ್ಯಾಯವಾದಿ ಸುಭಾಷ್ ಶೆಟ್ಟಿ ಮತ್ತು ಕಮಲಾಕ್ಷ ಸರಾಫ್ (ಉಪಾಧ್ಯಕ್ಷರುಗಳು), ರಾಜು ಶ್ರೀಯಾನ್ ನಾವುಂದ (ಗೌರವ ಪ್ರಧಾನ ಕಾರ್ಯದರ್ಶಿ), ಪಿ. ಬಿ. ಚಂದ್ರಹಾಸ (ಗೌ. ಕೋಶಾಧಿಕಾರಿ), ಚಂದ್ರಾವತಿ ವಸಂತ್ (ಜೊತೆ ಕಾರ್ಯದರ್ಶಿ), ನವೀನ್ ಶೆಟ್ಟಿ, ಇನ್ನ ಬಾಳಿಕೆ (ಜೊತೆ ಕೋಶಾಧಿಕಾರಿ), ಎಸ್. ಟಿ. ವಿಜಯ್ ಕುಮಾರ್, ರಮೇಶ್ ಶಿವಪುರ, ಪದ್ಮನಾಭ ಸಸಿಹಿತ್ಲು, ದಾಮೋದರ ಇರುವೈಲು, ತಾರಾ ಬಂಗೇರ, ಜ್ಯೂಲಿಯಟ್ ಪಿರೇರಾ, ಕರ್ನೂರು ಮೋಹನ್ ರೈ, ಜಿ. ಟಿ. ಆಚಾರ್ಯ, ದಿನೇಶ್ ಕುಡ್ವ, ಅಶೋಕ್ ಸಸಿಹಿತ್ಲು, ವಿಠಲ್ ಪ್ರಭು, ಮತ್ತು ಸುಕನ್ಯಾ ಭಟ್ (ಕಾರ್ಯಕಾರಿ ಸಮಿತಿಯ ಸದಸ್ಯರುಗಳು).

ವಿಶೇಷ ಆಮಂತ್ರಿತರಾಗಿ ಮೋಹನ್ ಮಾರ್ನಾಡ್, ಅರವಿಂದ ಶೆಟ್ಟಿ, ಭಾಸ್ಕರ ಶೆಟ್ಟಿ, ಪೇತ್ರಿ ವಿಶ್ವನಾಥ ಶೆಟ್ಟಿ, ಭಾಸ್ಕರ ಶೆಟ್ಟಿ ಅತ್ತೂರು, ಪ್ರಕಾಶ್ ಶೆಟ್ಟಿ ಸುರತ್ಕಲ್, ದಯಾನಂದ ಸಾಲ್ಯಾನ್, ಚಂದ್ರಶೇಖರ ಶೆಟ್ಟಿ, ಪ್ರೇಮನಾಥ ಸುವರ್ಣ, ಅನಿಲ್ ಕುಮಾರ್ ಸಾಲ್ಯಾನ್, ವಸಂತ ಸುವರ್ಣ, ಕೃಷ್ಣರಾಜ್ ಶೆಟ್ಟಿ, ಸರಳಾ ಶೆಟ್ಟಿ, ಸುಮಂಗಳ ಶೆಟ್ಟಿ ಮತ್ತು ಸುಶೀಲ ದೇವಾಡಿಗ ಆಯ್ಕೆಯಾಗಿದ್ದಾರೆ.

ಸಲಹಾ ಸಮಿತಿಯ ಸದಸ್ಯರಾಗಿ ಪೆರ್ಣಂಕಿಲ ಹರಿದಾಸ ಭಟ್, ಡಾ. ಸುನಿತಾ ಶೆಟ್ಟಿ, ಕೆ. ಕೆ. ಶೆಟ್ಟಿ, ಎಚ್. ಬಿ. ಎಲ್. ರಾವ್, ಬಾಲಚಂದ್ರ ರಾವ್, ಪೊಲ್ಯ ಲಕ್ಷೀನಾರಾಯಣ ಶೆಟ್ಟಿ, ದಯಾಸಾಗರ ಚೌಟ, ಡಾ. ಭರತ್ ಕುಮಾರ್ ಪೊಲಿಪು, ಜಯಶೀಲ ಸುವರ್ಣ, ವಿಜಯಕುಮಾರ್ ಶೆಟ್ಟಿ, ವಿ. ಕೆ. ಸುವರ್ಣ, ನಾರಾಯಣ ಶೆಟ್ಟಿ ನಂದಳಿಕೆ, ರತ್ನಾಕರ ಮೋರ್ಲ, ಗಿರೀಶ್ ಸರಾವಡ, ಬಾಲಕೃಷ್ಣ ನಿಡ್ವಣ್ಣಾಯ.

ಮಹಿಳಾ ವಿಭಾಗದ ಕಾರ್ಯಧ್ಯಕ್ಷೆಯಾಗಿ ಶ್ರೀಮತಿ ಶೈಲಿನಿ ರಾವ್, ಸಂಚಾಲಕರಾಗಿ ಕುಸುಮ ಪೂಜಾರಿ, ಸದಸ್ಯರಾಗಿ ಗೀತಾ ಭಟ್, ಕುಸುಮಾ ಬಲ್ಲಾಳ್, ಸಹನಾ ಭಾರದ್ವಜ್, ಅಮಿತಾ ಜತ್ತನ್, ಸುಜಾತಾ ಆಳ್ವ, ವಿಜಯಲಕ್ಷ್ಮಿ, ಅನಿತಾ ಪೂಜಾರಿ, ಜಿ.ಪಿ. ಕುಸುಮಾ ಹಾಗೂ ಆಂತರಿಕ ಲೆಕ್ಕ ಪರಿಶೋಧಕರಾಗಿ ಕೆ. ವಿ. ಆರ್. ಐತಾಳ್ ಆಯ್ಕೆಯಾಗಿದ್ದಾರೆ.

Write A Comment