ಕರಿಬೇವು ಅಡುಗೆಯ ರುಚಿಯನ್ನು ಹೆಚ್ಚಿಸೋದು ಅಷ್ಟೇ ಅಲ್ದೆ ಉತ್ತಮ ಆರೋಗ್ಯದ ಗುಣಗಳನ್ನು ಹೊಂದಿದೆ. ಬಹಳ ಮಂದಿ ಊಟದಲ್ಲಿ ಕರಿಬೇವು ಕಂಡರೆ ಪಕ್ಕಕ್ಕೆ ಸರಿಸಿ ಊಟ ಮಾಡುತ್ತಾರೆ ಅದರೆ ಅಂತಹ ತಪ್ಪನ್ನು ಇಇನೂ ಮುಂದೆ ಮಾಡದೇ ಇರುವುದು ಉತ್ತಮ. ಯಾಕೆಂದರೆ ಕರಿಬೇವು ಸೇವನೆಯಿಂದ ಕಾನ್ಸರ್ ರೋಗ ನಿಮ್ಮ ಹತ್ತಿರ ಕೂಡ ಸುಳಿಯೋದಿಲ್ಲ ಅನ್ನೋದನ್ನ ಸಂಶೋಧಕರು ತಿಳಿಸಿದ್ದಾರೆ
ವಿಷ್ಯಕ್ಕೆ ಬರೋಣ ಕರಬೇವು ಕಾನ್ಸರ್ ನಿವಾರಣೆ ಮಾಡುವುದು ಹೇಗೆ ಅನ್ನೋದನ್ನ ತಿಳಿಯುವುದಾದರೆ ಕೊಲ್ಕತ್ತದಲ್ಲಿರುವಂತ ಭಾರತಿ ವಿಶ್ವವಿದ್ಯಾಲದ ಸಂಶೋಧನೆ ತಂಡವೊಂದು ಕಾನ್ಸರ್ ಬಗ್ಗೆ ಅಧ್ಯಯನ ನಡೆಸಿದೆ ಅದರಲ್ಲಿ ಹೇಳಿರುವಂತೆ ಕರಬೇವು ಎಲೆಗಳು ಮಹಾನೈನ್ ಎಂಬ ಅಂಶವನ್ನು ಹೊಂದಿದ್ದು ಇದು ಕಾನ್ಸರ್ ನಿಯಂತ್ರಿಸಬಲ್ಲ ಶಕ್ತಿ ಹೊಂದಿದೆ.ಪುರುಷರನ್ನು ಹೆಚ್ಚಾಗಿ ಕಾಡುವಂತ ಪ್ರಾಸ್ಪೇಟ್ ಕ್ಯಾನ್ಸರ್ ಅನ್ನು ಕರಬೇವು ನಿವಾರಿಸುತ್ತದೆ ಅನ್ನೋದನ್ನ ಸಂಶೋಧನೆಯ ಮೂಲಗಳು ತಿಳಿಸಿವೆ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿನಾಂಶ ಹಾಗೂ ದೇಹಕ್ಕೆ ಬೇಕಾಗುವಂತ ಪೋಷಕಾಂಶಗಳನ್ನು ಕರಬೇವು ಒದಗಿಸುತ್ತದೆ. ಹಾಗಾಗಿ ಯಾವುದೇ ಅಡುಗೆಯಲ್ಲಿ ಕರಬೇವು ಇದ್ರೆ ಅದನ್ನ ತಿನ್ನದೇ ಸುಮ್ಮನಿರುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ.
ಆದ್ದರಿಂದ ಪುರುಷರು ಕರಬೇವು ಬಳಸಿ ಸೇವನೆ ಮಾಡುವುದು ಅತಿ ಉತ್ತಮ ಇದು ಯಾವುದೇ ರೀತಿಯ ಅಡ್ಡ ಪರಿಣಾಮ ಬಿರೋದಿಲ್ಲ, ಕರಬೇವು ಕಾನ್ಸರ್ ಕಣಗಳನ್ನು ನಿಯಂತ್ರಿಸುವ ಗುಣ ಹೊಂದಿದೆ, ಇದರಲ್ಲಿ ‘ಮಹಾನೈನ್’ ಅಂಶ ಲ್ಯುಕೇಮಿಚಿಯ ಎಂಬ ಚರ್ಮ ರೋಗವನ್ನು ಕೂಡ ನಿಯಂತ್ರಿಸುತ್ತದೆ ಅನ್ನೋದನ್ನ ಸಂಶೋಧನೆ ತಿಳಿಸಿದೆ. ಆಗಾಗಿ ಕರಿಬೇವು ಸೇವನೆ ಮಾಡಿ ಆರೋಗ್ಯವಾಗಿರಿ.

Comments are closed.