ಮನೋರಂಜನೆ

ತನ್ನ ಪತಿ ಮತ್ತು ಅನುಶ್ರೀ ನಡುವಿನ ರಹಸ್ಯ ಬಿಚ್ಚಿಟ್ಟ ಅರ್ಜುನ್ ಜನ್ಯ ಪತ್ನಿ!

Pinterest LinkedIn Tumblr

ಅರ್ಜುನ್ ಜನ್ಯ ಸದ್ಯ ಕನ್ನಡ ಚಿತ್ರರಂಗದ ನಂಬರ್ ವನ್ ಸಂಗೀತ ನಿರ್ದೇಶಕರಾಗಿದ್ದಾರೆ. ಇವರು ಎಷ್ಟು ದೊಡ್ಡದಾಗಿ ಬೆಳೆಯಲು ಇವರಿಗೆ ಮುಖ್ಯ ಕಾರಣವೆಂದರೆ ಅದು ಕಿಚ್ಚ ಸುದೀಪ್. ಈ ವಿಷಯನ್ನು ಸ್ವತಃ ಅರ್ಜುನ್ ಜನ್ಯ ಅವರ ಹಲವಾರು ವೇದಿಕೆಗಳಲ್ಲಿ ತಿಳಿಸಿದ್ದಾರೆ. ಇಂತಹ ಅರ್ಜುನ್ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಷಯಗಳನ್ನು ಈ ಲೇಖನದಲ್ಲಿ ನಾವು ತಿಳಿಸುತ್ತೇವೆ.

ಅರ್ಜುನ್ ಅವರು ಮದುವೆಯಾಗಿರುವುದು ಗೀತಾ ವರನ್ನು. ಇವರು ಮೂಲತಃ ಮೈಸೂರಿನವರು. ಮತ್ತು ಇವರು ತನ್ನ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಮಾಡಿರುತ್ತಾರೆ. ಅರ್ಜುನ್ ಮತ್ತು ಗೀತಾ ಇವರಿಬ್ಬರು ಲವ್ ಮ್ಯಾರೇಜ್ ಮಾಡಿರುತ್ತಾರೆ. ಹತ್ತನೇ ತರಗತಿ ಓದುತ್ತಿರುವಾಗಲೇ ಇವರು ಪ್ರಪೋಸ್ ಮಾಡಿದ್ದಾರಂತೆ.

ಮನೆಯಲ್ಲಿ ಒಪ್ಪದ ಕಾರಣ ಐದು ವರ್ಷಗಳ ನಂತರ ಮದುವೆಯಾದ ರಂತೆ ಇನ್ನೂ ಹಲವು ಬಾರಿ ಅನುಶ್ರೀ ಮತ್ತು ಅರ್ಜುನ್ ಕಾರ್ಯಕ್ರಮದಲ್ಲಿ ಲವ್ ಡ್ರಾಮಾ ಮಾಡುವುದರಿಂದ ಗೀತಾ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಅರ್ಜುನ್ ಎಷ್ಟು ಒಳ್ಳೆಯವರು ಎಂದು ಗೊತ್ತಿದೆಯಂತೆ. ಅರ್ಜುನ್ ಮತ್ತು ಅನುಶ್ರೀ ಕ್ಯಾಮರಾ ಮುಂದೆ ಏನು ಮಾಡಿದರೂ ಅದು ತಮಾಷೆಗೆ ಮಾತ್ರ. ಎಂಬುದು ಗೀತಾ ಅವರ ಅಭಿಪ್ರಾಯವಾಗಿದೆ.

Comments are closed.