ಮಂಗಳೂರು, ನವೆಂಬರ್.28 : ದೃಶ್ಯ ಮೂವೀಸ್ ಬ್ಯಾನರಿನಲ್ಲಿ ದಯಾನಂದ ಎಸ್ ರೈ ಬೆಟ್ಟಂಪಾಡಿ ನಿರ್ಮಾಣದಲ್ಲಿ ತಯಾರಾದ ಕರಾವಳಿ ಪ್ರತಿಭೆಗಳ “ಪೆನ್ಸಿಲ್ ಬಾಕ್ಸ್” ಕನ್ನಡ ಚಲನ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಗೊಳ್ಳಲ್ಲಿದೆ.
ನಾಳೆ (ನ.29) ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಬಿಜೈ ಕೆ.ಎಸ್.ಆರ್.ಟಿ.ಸಿ ಬಳಿ ಇರುವ ಭಾರತ್ ಮಾಲ್‌ನ ಬಿಗ್ ಸಿನಿಮಾಸ್ ಚಿತ್ರ ಮಂದಿರದಲ್ಲಿ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ನಿರ್ಮಾಪರು ತಿಳಿಸಿದ್ದಾರೆ.

Comments are closed.