ಕರ್ನಾಟಕ

ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ನಿವೇದಿತಾ ಹಾಗೂ ಗಾಯಕ ಚಂದನ್ ಶೆಟ್ಟಿಯ ಎಂಗೇಜ್​​ಮೆಂಟ್

Pinterest LinkedIn Tumblr

ಮೈಸೂರು: ಖಾಸಗಿ ಸ್ಟಾರ್ ಹೋಟೆಲ್​​ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿವೇದಿತಾ ಗೌಡ ಹಾಗೂ ಗಾಯಕ ಚಂದನ್ ಶೆಟ್ಟಿಯ ಎಂಗೇಜ್​​ಮೆಂಟ್ ನೆರವೇರಿತು.

ನಗರದ ಖಾಸಗಿ ಹೋಟೆಲ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ನಡುವೆ ನಿಶ್ಚಿತಾರ್ಥ ನಡೆಯಿತು. ಈ ಎರಡು ಕುಟುಂಬದವರಿಗೆ ಅಷ್ಟೇ ಆಹ್ವಾನ ಇತ್ತು. ಶಾಸ್ತ್ರೋಕ್ತವಾಗಿ ನಡೆದ ಈ ಎಂಗೇಜ್​ಮೆಂಟ್​​ಗೆ ಮಾಧ್ಯಮದವರಿಗೆ ಪ್ರವೇಶ ಇರಲಿಲ್ಲ

Comments are closed.