
ಕನ್ನಡ ಬಿಗ್ ಬಾಸ್ ನ ಮಾಜಿ ಸ್ಪರ್ಧಿ, ಹಾಡುಗಾರ್ತಿ ಶ್ರುತಿ ಪ್ರಕಾಶ್ ರಾಜ್ ಬೆಣ್ಣೆಯಂತ ಸುಂದರಿ. ಸೂರ್ಯ ನಿರ್ದೇಶನದ ಲಂಡನ್ ನಲ್ಲಿ ಲಂಬೋದರ ಚಿತ್ರದ ಮೂಲಕ ಬೆಳ್ಳಿತೆರೆಗೆ ಹೆಜ್ಜೆಯಿಟ್ಟಿದ್ದ ಈ ಕ್ಯೂಟ್ ಡಾಲ್ ಇದೀಗಾ ಹಾಟ್ ಪೋಟೋ ಶೋಟ್ ನಲ್ಲಿ ಮಿಂಚುತ್ತಿದ್ದಾರೆ.
ಇನ್ನು ಕಾಮಿಡಿ ಕಮ್ ಲವ್ ಸ್ಟೋರಿ ಕಥಾಹಂದರವನ್ನು ಹೊಂದಿರುವ ಲಂಡನ್ ನಲ್ಲಿ ಲಂಬೋದರ ಚಿತ್ರದಲ್ಲಿ ಬಬ್ಲಿ ಬಬ್ಲಿಯಾಗಿ ಕಾಣಿಸಿಕೊಂಡಿದ್ದಾರೆ.
ಕನ್ನಡದ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದ ಈ ಗಾನ ಕೋಗಿಲೆ ಕನ್ನಡ ಸರಿಯಾಗಿ ಬಾರದಿದ್ದರೂ ಎಲ್ಲಾ ಸ್ಪರ್ಧಿಗಳೊಂದಿಗೆ ಕನ್ನಡದಲ್ಲಿಯೇ ಮಾತನಾಡುತ್ತಾ ಸರಿಯಾಗಿ ಕನ್ನಡ ಕಲಿಯಲು ಪ್ರಯತ್ನಿಸುತ್ತಿದ್ದ ಈಕೆಯ ಕನ್ನಡ ಅಭಿಮಾನಕ್ಕೆ ಎಲ್ಲರೂ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದರು.
ಸ್ಪೆಷಲ್ ಅಂದ್ರೆ ಮುದ್ದು ಮೊಗದ ಈ ಚೆಲುವೆ ಲಂಡನ್ ನಲ್ಲಿ ಲೋಬೋದರ ಚಿತ್ರದಲ್ಲಿ ಕನ್ನಡದ ಪ್ರೇಮಿ ಆಗಿ ಕಾಣಿಸಿಕೊಂಡಿದ್ದಾರೆ.
ಸಿಂಗಿಂಗ್. ಡ್ಯಾನ್ಸಿಂಗ್ ಹ್ಯಾಕ್ಟಿಂಗ್ ಎಲ್ಲಾ ಕಲೆಗಳನ್ನು ಮೈ ತುಂಬಿಕೊಂಡಿರುವ ಈಕೆಯ ಹಾಟ್ ಪೋಟೋಗಳಿಗೆ ಪಡ್ಡೆಹುಡುಗರು ಫುಲ್ ಫಿದಾ ಆಗಿದ್ದಾರೆ.
Comments are closed.