ರಾಷ್ಟ್ರೀಯ

ವಾಟ್ಸಪ್ ನಲ್ಲಿ ಹಣ ಸಂಪಾದಿಸಿ!

Pinterest LinkedIn Tumblr

ಫೇಸ್​ಬುಕ್​ನಂತೆಯೇ ವಾಟ್ಸಪ್ ಮೂಲಕ ಕೂಡ ಇನ್ನು ಮುಂದೆ ಹಣ ಸಂಪಾದಿಸಬಹುದು. ಕೇವಲ ಮೆಸೇಜ್, ಕರೆ ಮತ್ತು ವಿಡಿಯೋ ಕಾಲ್​ಗೆ ಸೀಮಿತವಾಗಿದ್ದ ವಾಟ್ಸಪ್ ಇದೀಗ ಮತ್ತೊಂದು ಅಪ್ಲಿಕೇಶನ್​​ನ್ನು ಪ್ರಾರಂಭಿಸಲು ಮುಂದಾಗಿದೆ. ಫೇಸ್​ಬುಕ್​ನಂತೆಯೇ ವಾಟ್ಸಪ್ ಮೂಲಕ ಕೂಡ ಇನ್ನು ಮುಂದೆ ಹಣ ಸಂಪಾದಿಸಬಹುದು. ಕೇವಲ ಮೆಸೇಜ್, ಕರೆ ಮತ್ತು ವಿಡಿಯೋ ಕಾಲ್​ಗೆ ಸೀಮಿತವಾಗಿದ್ದ ವಾಟ್ಸಪ್ ಇದೀಗ ಮತ್ತೊಂದು ಅಪ್ಲಿಕೇಶನ್​​ನ್ನು ಪ್ರಾರಂಭಿಸಲು ಮುಂದಾಗಿದೆ.

ಈ ಹೊಸ ಆ್ಯಪ್​ ಪ್ರಾರಂಭಿಸಲು ವಾಟ್ಸಪ್ ಸಂಸ್ಥೆಯು ಕಂಫೆಡ್ರೆಶನ್ ಇಂಡಿಯನ್ ಇಂಡಸ್ಟ್ರಿ (CII) ಸಹಯೋಗದೊಂದಿಗೆ ಸಣ್ಣ ವ್ಯಾಪಾರಿ (SMEs)ಗಳೊಂದಿಗೆ ಕೈ ಜೋಡಿಸಲಿದೆ. ಈ ಮೂಲಕ ವ್ಯಾಪಾರಿಗಳಿಗಾಗಿ ಒಂದು ವಿಶೇಷ ವೇದಿಕೆಯನ್ನು ಸೃಷ್ಟಿಸಲು ವಾಟ್ಸಪ್ ನಿರ್ಧರಿಸಿದ್ದು, ಇದರ ಪ್ರಯೋಜನ ಪಡೆದರೆ ಹೆಚ್ಚಿನ ಆದಾಯಗಳಿಸಬಹುದು ಎಂದು ಹೇಳಿದೆ. ಈ ಹೊಸ ಆ್ಯಪ್​ ಪ್ರಾರಂಭಿಸಲು ವಾಟ್ಸಪ್ ಸಂಸ್ಥೆಯು ಕಂಫೆಡ್ರೆಶನ್ ಇಂಡಿಯನ್ ಇಂಡಸ್ಟ್ರಿ (CII) ಸಹಯೋಗದೊಂದಿಗೆ ಸಣ್ಣ ವ್ಯಾಪಾರಿ (SMEs)ಗಳೊಂದಿಗೆ ಕೈ ಜೋಡಿಸಲಿದೆ. ಈ ಮೂಲಕ ವ್ಯಾಪಾರಿಗಳಿಗಾಗಿ ಒಂದು ವಿಶೇಷ ವೇದಿಕೆಯನ್ನು ಸೃಷ್ಟಿಸಲು ವಾಟ್ಸಪ್ ನಿರ್ಧರಿಸಿದ್ದು, ಇದರ ಪ್ರಯೋಜನ ಪಡೆದರೆ ಹೆಚ್ಚಿನ ಆದಾಯಗಳಿಸಬಹುದು ಎಂದು ಹೇಳಿದೆ.

ಒಂದು ವೇದಿಕೆ ಹಲವು ಉತ್ಪನ್ನ: ವಾಟ್ಸಪ್ ಮತ್ತು ಸಿಐಐ ಮಾಹಿತಿಗಳ ಕಟೆಂಟ್​ಗಳನ್ನು ಸೃಷ್ಟಿಸಲಿದ್ದು, ಅದನ್ನು ಸರಳ ಭಾಷೆಯಲ್ಲಿ ಡಿಜಿಟಲ್ ಪ್ಲಾಟ್​ಫಾರ್ಮ್​ ಮೂಲಕ ಜನರಿಗೆ ತಲುಪಿಸಲಾಗುತ್ತದೆ. ಇದರಿಂದ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಮತ್ತು ಸೇವೆಯನ್ನು ದೇಶದ ಯೂವುದೇ ಮೂಲೆಯಲ್ಲಿ ಬೇಕಾದರೂ ತಲುಪಿಸಬಹುದು. ಇದೊಂದು ಬಿಸಿನೆಸ್ ಆ್ಯಪ್​ ಆಗಿರಲಿದ್ದು ಗ್ರಾಹಕ ಮತ್ತು ಸಣ್ಣ ವ್ಯಾಪಾರಿಗಳನ್ನು ಸಂಪರ್ಕಿಸುವ ಕೊಂಡಿಯಾಗಿ ಕಾರ್ಯಾಚರಿಸಲಿದೆ. ಒಂದು ವೇದಿಕೆ ಹಲವು ಉತ್ಪನ್ನ: ವಾಟ್ಸಪ್ ಮತ್ತು ಸಿಐಐ ಮಾಹಿತಿಗಳ ಕಟೆಂಟ್​ಗಳನ್ನು ಸೃಷ್ಟಿಸಲಿದ್ದು, ಅದನ್ನು ಸರಳ ಭಾಷೆಯಲ್ಲಿ ಡಿಜಿಟಲ್ ಪ್ಲಾಟ್​ಫಾರ್ಮ್​ ಮೂಲಕ ಜನರಿಗೆ ತಲುಪಿಸಲಾಗುತ್ತದೆ. ಇದರಿಂದ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಮತ್ತು ಸೇವೆಯನ್ನು ದೇಶದ ಯೂವುದೇ ಮೂಲೆಯಲ್ಲಿ ಬೇಕಾದರೂ ತಲುಪಿಸಬಹುದು. ಇದೊಂದು ಬಿಸಿನೆಸ್ ಆ್ಯಪ್​ ಆಗಿರಲಿದ್ದು ಗ್ರಾಹಕ ಮತ್ತು ಸಣ್ಣ ವ್ಯಾಪಾರಿಗಳನ್ನು ಸಂಪರ್ಕಿಸುವ ಕೊಂಡಿಯಾಗಿ ಕಾರ್ಯಾಚರಿಸಲಿದೆ.

30 ಲಕ್ಷ ಬಳಕೆದಾರು: ವಿಶ್ವದಾದ್ಯಂತ ಸುಮಾರು 30 ಲಕ್ಷ ಜನರು ಈಗಾಗಲೇ ವಾಟ್ಸಪ್ ಬಿಸಿನೆಸ್ ಆ್ಯಪ್​ನ್ನು ಬಳಸುತ್ತಿದ್ದಾರೆ. ಈ ತರಬೇತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವವರಿಗೆ ಪ್ರತ್ಯೇಕ ವೆಬ್ನಾರ್​ನ್ನು ಆಯೋಜಿಸಲಾಗಿದೆ. ಈ ಮೂಲಕ ವೆಬ್​ಸೈಟ್​ನಲ್ಲಿ CII SME ಸಂಪೂರ್ಣ ತರಬೇತಿಯ ಮಾಹಿತಿಯನ್ನು ಪಡೆಯಬಹುದು. 30 ಲಕ್ಷ ಬಳಕೆದಾರು: ವಿಶ್ವದಾದ್ಯಂತ ಸುಮಾರು 30 ಲಕ್ಷ ಜನರು ಈಗಾಗಲೇ ವಾಟ್ಸಪ್ ಬಿಸಿನೆಸ್ ಆ್ಯಪ್​ನ್ನು ಬಳಸುತ್ತಿದ್ದಾರೆ. ಈ ತರಬೇತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೇ ಇರುವವರಿಗೆ ಪ್ರತ್ಯೇಕ ವೆಬ್ನಾರ್​ನ್ನು ಆಯೋಜಿಸಲಾಗಿದೆ. ಈ ಮೂಲಕ ವೆಬ್​ಸೈಟ್​ನಲ್ಲಿ CII SME ಸಂಪೂರ್ಣ ತರಬೇತಿಯ ಮಾಹಿತಿಯನ್ನು ಪಡೆಯಬಹುದು.

WhatsApp ಬಿಸಿನೆಸ್ ಅಪ್ಲಿಕೇಶನ್: ಈ ಹೊಸ ಅಪ್ಲಿಕೇಶನ್​ನ್ನು ಭಾರತದಲ್ಲಿ ಈ ವರ್ಷದಿಂದ ಪ್ರಾರಂಭಿಸಲಿದೆ ಎನ್ನಲಾಗಿದೆ. ಇಲ್ಲಿ ಗ್ರಾಹಕರು ಮತ್ತು ಕಂಪನಿಗಳ ಸಂಪರ್ಕ ಏರ್ಪಡುವುದರಿಂದ ವ್ಯಪಾರ ಮತ್ತಷ್ಟು ಸುಧಾರಿಸಲಿದೆ. ಇದೊಂದು ಫ್ರೀ ಆ್ಯಪ್ ಆಗಿರಲಿದ್ದು ಉಚಿತವಾಗಿ ಡೌನ್​ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ನಿಮ್ಮ ಉತ್ಪನ್ನಗಳ ಮಾಹಿತಿ ಸೇರಿದಂತೆ ನಿಮ್ಮ ಸಂಪೂರ್ಣ ಪ್ರೊಫೈಲ್​ನ್ನು ನಮೂದಿಬೇಕು. ಇದನ್ನು ಗ್ರಾಹಕರು ಗಮನಿಸಿ ಮೆಸೇಜ್​ಗಳನ್ನು ಕಳುಹಿಸಿದರೆ ನೀವೇ ನೇರವಾಗಿ ಉತ್ತರಿಸಬಹುದು. WhatsApp ಬಿಸಿನೆಸ್ ಅಪ್ಲಿಕೇಶನ್: ಈ ಹೊಸ ಅಪ್ಲಿಕೇಶನ್​ನ್ನು ಭಾರತದಲ್ಲಿ ಈ ವರ್ಷದಿಂದ ಪ್ರಾರಂಭಿಸಲಿದೆ ಎನ್ನಲಾಗಿದೆ. ಇಲ್ಲಿ ಗ್ರಾಹಕರು ಮತ್ತು ಕಂಪನಿಗಳ ಸಂಪರ್ಕ ಏರ್ಪಡುವುದರಿಂದ ವ್ಯಪಾರ ಮತ್ತಷ್ಟು ಸುಧಾರಿಸಲಿದೆ. ಇದೊಂದು ಫ್ರೀ ಆ್ಯಪ್ ಆಗಿರಲಿದ್ದು ಉಚಿತವಾಗಿ ಡೌನ್​ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ನಿಮ್ಮ ಉತ್ಪನ್ನಗಳ ಮಾಹಿತಿ ಸೇರಿದಂತೆ ನಿಮ್ಮ ಸಂಪೂರ್ಣ ಪ್ರೊಫೈಲ್​ನ್ನು ನಮೂದಿಬೇಕು. ಇದನ್ನು ಗ್ರಾಹಕರು ಗಮನಿಸಿ ಮೆಸೇಜ್​ಗಳನ್ನು ಕಳುಹಿಸಿದರೆ ನೀವೇ ನೇರವಾಗಿ ಉತ್ತರಿಸಬಹುದು.

Comments are closed.