ಕರ್ನಾಟಕ

ಮೈಸೂರಿನಲ್ಲಿ ಪ್ಲಾಸ್ಟಿಕ್​ ಕವರ್​ನಲ್ಲಿ 10ಕ್ಕೂ ಹೆಚ್ಚು ತಲೆಬುರುಡೆ ಪ್ರತ್ಯಕ್ಷ!

Pinterest LinkedIn Tumblr


ಮೈಸೂರು: ಸಾಂಸ್ಕೃತಿಕ ನಗರದ ರಸ್ತೆ ಬದಿಯಲ್ಲಿ ಏಕಾಏಕಿ ತಲೆಬುರುಡೆಗಳು ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಮೈಸೂರಿನ ವಿಜಯನಗರದ ಎರಡನೇ ಹಂತದ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ 10 ಕ್ಕೂ ಹೆಚ್ಚು ತಲೆ ಬುರುಡೆಗಳು ಕಾಣಿಸಿಕೊಂಡಿವೆ.

ಮಾಟ ಮಂತ್ರಕ್ಕಾಗಿ ತಲೆ ಬುರುಡೆ ತಂದಿರಬಹುದೇನೋ ಎನ್ನುವ ಶಂಕೆ ಸ್ಥಳೀಯರಲ್ಲಿ ಮೂಡಿದೆ.

Comments are closed.