ಮನೋರಂಜನೆ

ಬಿಗ್‌ಬಾಸ್‌ ಫಿನಾಲೆಯನ್ನು ರಂಗೇರಿಸಲು ಬರುತ್ತಿರುವ ಅತಿಥಿ ಯಾರು ಗೊತ್ತಾ…?

Pinterest LinkedIn Tumblr

ಬಿಗ್‌ಬಾಸ್‌ ಸೀಸನ್‌ 4 ಫಿನಾಲೆ ಕಾರ್ಯಕ್ರಮವನ್ನು ಬಾಲಿವುಡ್‌ನ ಹಾಟ್‌ ಬೆಡಗಿ ಶಿಲ್ಪಾ ಶೆಟ್ಟಿ ಮತ್ತಷ್ಟು ರಂಗೇರಿಸಲಿದ್ದಾರೆ ಎನ್ನುವ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.

ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ಬಾಸ್‌ ಸೀಸನ್‌ 4 ಗ್ರ್ಯಾಂಡ್‌ ಫಿನಾಲೆಗೆ ಶಿಲ್ಪಾ ಶೆಟ್ಟಿ ಆಗಮಿಸಲಿದ್ದಾರೆ. ಅದೇ ರೀತಿ ಕೆಲ ಹಾಡುಗಳಿಗೆ ಸಖತ್‌ ಸ್ಟೆಪ್ಸ್‌ ಹಾಕಲಿದ್ದಾರೆ ಶಿಲ್ಪಾ. ಆದರೆ ಈ ಕುರಿತು ಕಲರ್ಸ್‌ ವಾಹಿನಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ವಿಭಿನ್ನತೆಯ ಮೂಲಕ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ಬಿಗ್‌ಬಾಸ್‌ ಸೀಸನ್‌ 4 ಮುಕ್ತಾಯದ ಹಂತಕ್ಕೆ ಬಂದಿದೆ. ಬಿಗ್‌ಬಾಸ್‌ ಸೀಸನ್‌ 4 ಸ್ಪರ್ಧೀಗಳಾದ ಪ್ರಥಮ್‌, ಮಾಳವಿಕಾ, ಮೋಹನ್‌, ಕೀರ್ತಿ ಮತ್ತು ಸ್ಪರ್ಶ ರೇಖಾ ಈಗಾಗಲೇ ಫೈನಲ್‌ ತಲುಪಿದ್ದಾರೆ. ಈ ಸ್ಪರ್ಧಿಗಳಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ.

Comments are closed.