
ಬಿಗ್‌ಬಾಸ್ ಮನೆಯಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿ ಆಗುತ್ತಲೇ ಬಂದಿರುವ ಪ್ರಥಮ್ ಈಗ ಹೊಸ ಆಟ ಆರಂಭಿಸಿದ್ದಾರೆ. ಅವರ ಆಟ ಎಲ್ಲರನ್ನು ನಿಬ್ಬೆರಗುಗೊಳಿಸಿದೆ. ಸಂಜನಾ ಹಾಗೂ ಭುವನ್‌ಬಿಗ್‌ಬಾಸ್‌ಮನೆಯಲ್ಲಿ ಪ್ರಣಯ ಪಕ್ಷಿಗಳಂತಿರುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅವರ ಮಧ್ಯೆ ಪ್ರಥಮ್ ಎಂಟ್ರಿ ನೀಡಿದ್ದಾರೆ.
ಸಂಜನಾಳ ಹಿಂದೆ ಬಿದ್ದಿರುವ ಪ್ರಥಮ್ ‘ಐ ಲವ್ ಯು’ ಅಂತ ನೇರವಾಗಿ ಹೇಳಿಯೇ ಬಿಟ್ಟರು. ಇದಕ್ಕೆ ಆಕೆ ನಾಚುತ್ತಲೇ ತಮಾಷೆಯಾಗಿ ತೆಗೆದುಕೊಂಡಳು.
ಭುವನ್‌ಮತ್ತು ಸಂಜನಾ ಪರಸ್ಪರ ಅಣ್ಣ-ತಂಗಿ ಎಂದು ಸಂಬೋಧಿಸುವಂತೆ ಕಳೆದ ವಾರ ದಂಡನಾಯಕನಾಗಿದ್ದ ವೇಳೆ ಪ್ರಥಮ್‌ಆದೇಶ ನೀಡಿದ್ದರು. ಅಲ್ಲದೇ ಪ್ರಥಮ್‌ಈ ಮನೆಯಲ್ಲಿ ಇರುವವರೆಗೂ ಸಂಜನಾ ಮತ್ತು ಭುವನ್‌ಒಟ್ಟಿಗೆ ಇರಲು ಬಿಡುವುದಿಲ್ಲ ಎಂದೂ ಕೂಡ ಹೇಳಿದ್ದರು. ಇದೆಲ್ಲದರ ನಡುವೆ ಸದ್ಯ ಪ್ರಥಮ್‌ತಾನು ಸೀರಿಯಸ್ಸಾಗಿ ಲವ್‌ಮಾಡುತ್ತಿರುವ ವಿಷಯವನ್ನು ಸಂಜನಾಳಿಗೆ ಹೇಳಿಕೊಂಡಿದ್ದಾರೆ.
ಕ್ಯಾಪ್ಟನ್‌ಶೀಪ್‌ಗಾಗಿ ಬಿಗ್‌ಬಾಸ್‌ನೀಡಿದ ಟಾಸ್ಕ್‌ನಲ್ಲಿ ಸೋತಿದ್ದ ವೇಳೆ ಸಂಜನಾಗೆ ತನ್ನ ಪ್ರೀತಿಯ ವಿಷಯವನ್ನು ಪ್ರಥಮ್‌ಹೇಳಿಕೊಂಡರು. ಭುವನ್‌ಬಿಟ್ಟು ನನ್ನನ್ನ ಪ್ರೀತಿ ಮಾಡುವುದಾದರೆ ನಾನು ಏನು ಬೇಕಾದರೂ ಮಾಡಲು ರೆಡಿ ಎಂದು ಕೂಡ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಜನಾ, ಬಿಗ್‌ಬಾಸ್‌ಮನೆಯ ಬಾಗಿಲು ತೆಗೆದು ಹೋಗುತ್ತೀಯಾ ಎಂದು ನಗುತ್ತಲೇ ಉತ್ತರಿಸಿದ್ದು ವಿಶೇಷವಾಗಿತ್ತು. ಅಲ್ಲದೇ ಲವ್‌ಯು ಅಂತಾ ನೇರವಾಗಿಯೇ ಪ್ರಪೋಸ್‌ಮಾಡಿದ್ರು ಪ್ರಥಮ್. ಆದರೆ ಸಂಜನಾ ಇದ್ಯಾವುದಕ್ಕೂ ಗಂಭೀರಾವಾಗಿ ಪ್ರತಿಕ್ರಿಯೆ ನೀಡಿಲ್ಲ.
ಸುಕೃತಾಗೆ ಲೈನ್‌ಹೊಡಿಯುತ್ತಿರುವ ವಿಷಯವನ್ನು ಪ್ರಥಮ್‌ಸಂಜನಾಳಿಗೆ ತಿಳಿಸಿ, ಎರಡು ಹಣ್ಣುಗಳಿಗೆ ಕಲ್ಲು ಹೋಡೆಯುಯತ್ತಿದ್ದೇನೆ. ಯಾರಾದರೂ ಲವ್‌ಮಾಡುಬಹುದು ಎಂದು ಹೇಳಿದ್ರು. ಇದಕ್ಕೆ ಸಂಜನಾ ಯಾವ ಹುಡುಗಿಯೂ ಇಂತಹ ಹುಡುಗರನ್ನು ಇಷ್ಟ ಪಡುವುದಿಲ್ಲ ಎಂದಾಗ ಸುಕೃತಳನ್ನ ಬಿಟ್ಟು ಬಿಡುತ್ತೇನೆ. ನನ್ನನ್ನ ಲವ್ ಮಾಡು ಎಂದ್ರು. ಅಲ್ಲದೇ ಒಪ್ಪೋ ಮುಂಚೆಯೇ ಸಂಜನಾಳಿಗೆ ಚಿಕನ್‌ತಿನ್ನಬಾರದು, ನಾವು ಸಸ್ಯಹಾರಿ ಎಂದು ಕೆಲವೊಂದು ಕಂಡಿಶನ್‌ಕೂಡ ಹಾಕಿದ್ರು ಪ್ರಥಮ್. ಈಗ ಪ್ರಥಮ್’ಗೆ ಶುರು ಆಗಿರುವ ಪ್ರೀತಿಯ ಹುಚ್ಚು ಮುಂದೆ ಎಲ್ಲಿಗೆ ಹೋಗಿ ತಲುಪುತ್ತೋ ಎಂಬುದನ್ನು ಕಾಡು ನೋಡಬೇಕಿದೆ.
Comments are closed.