https://youtu.be/96oGTygc1Wg
ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತ ಆಟ ಆಡುತ್ತಿದ್ದ ಮೂವರು ಮಕ್ಕಳನ್ನು ಮಹಿಳೆಯೊಬ್ಬಳು ಕಾರಿನಡಿ ಹಾಕಿದ ವೀಡಿಯೊ ಒಂದು ಇದೀಗ ವೈರಲ್ ಆಗಿದೆ.
ಪಾರ್ಕಿಂಗ್ನಿಂದ ಕಾರ್ ತೆಗೆಯುವಾಗ ಮೊಬೈಲ್ ಕಡೆ ಗಮನ ನೀಡಿದ್ದ ಮಹಿಳೆ ಆಟವಾಡುತ್ತಿದ್ದ ಮೂವರು ಮಕ್ಕಳ ಮೇಲೆ ಕಾರ್ ಚಲಾಯಿಸಿದ ಭೀಕರ ಘಟನೆ ಚೀನಾದಲ್ಲಿ ನಡೆದಿದೆ.
ಮೂವರು ಮಕ್ಕಳು ಕಾರು ಅಡಿ ಬಿದ್ದ ಮೇಲೆಯೇ ಆಕೆಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಅದೃಷ್ಟವಶಾತ್ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
Comments are closed.