ಹಾವೇರಿ,ಸೆ.11- ರಾಜ್ಯದಲ್ಲಿ ಈ ಹಿಂದೆ ಬಂದ ಬ್ರಿಗೆಡಗಳು ಯಶಸ್ವಿಯಾಗಿಲ್ಲ. ಸಂಗೊಳ್ಳಿರಾಯಣ್ಣ ಬ್ರಿಗೆಡ್ ಏನಾಗುತ್ತೋ ಗೊತ್ತಿಲ್ಲ. ಇದು ರಾಜಕೀಯ ಉದ್ದೇಶಕ್ಕಾಗಿ ಹುಟ್ಟಿದ ಸಂಘಟನೆ.ಬಿಜೆಪಿಯ ಒಡೆದ ಮನೆಯಾಗಿದೆ. ಯಡಿಯೂರಪ್ಪ ಬಿಜೆಪಿಯಲ್ಲಿ ಹರಕೆಯ ಕುರಿಯಾಗುತ್ತಾರೆ. ಮುಂದೆ ಅಧಿಕಾರ ಕೊಡುವುದು ಅನುಮಾನ ಅವರಿಗೆ. ರಾಯಣ್ಣ ಬ್ರಿಗೆಡ್ ಒಬ್ಬ ನಾಯಕನನ್ನು ಹದ್ದುಬಸ್ತಿನಲ್ಲಿಡಲು ಹುಟ್ಟಿಕೊಂಡಿದೆ. ಈಶ್ವರಪ್ಪಗೆ ಮಾತನಾಡಲು ದೈಯ9ವಿಲ್ಲ. ಅವನ ಹಿಂದೆ ಬೇರೆಯವರು ಇದ್ದಾರೆ.ಕಾಂಗ್ರಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ವಿಲ್ಲ. ತಿಂಗಳಾಂತ್ಯದಲ್ಲಿ ನಿಗಮ ಮಂಡಳಿ ಆಯ್ಕೆ .ದಲಿತ ಸಿ.ಎಂ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಬೇರೆ ಪಕ್ಷದವರು ದಲಿತ ನಾಯಕರನ್ನು ಬೆಳೆಸಿಲ್ಲ. ಮಲ್ಲಿಕಾಜು9ನ ಖಗೆ9 ಈ ಹಿಂದೆಯೇ ಮುಖ್ಯಮಂತ್ರಿ ಯಾಗಬೇಕಿತ್ತು. ಆಗ ಬಹುಮತ ಬಂದಿರಲಿಲ್ಲ.
ಕರ್ನಾಟಕ
Comments are closed.