ಕರ್ನಾಟಕ

ನಾಯಿಗಳ ದಾಳಿಗೆ 15ಕ್ಕು ಹೆಚ್ಚು ಮೇಕೆಗಳು ಬಲಿ

Pinterest LinkedIn Tumblr

mekeಭಟ್ಕಳ,ಸೆ.11- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರಲ್ಲಿ ಘಟನೆ. ನಾಯಿಗಳ ದಾಳಿಗೆ 15ಕ್ಕು ಹೆಚ್ಚು ಮೇಕೆಗಳು ಬಲಿ.. ನಗರದ ಸಿದ್ದಿಕ್ಕಿ ಸ್ಟ್ರೀಟ್ ನಲ್ಲಿ ಘಟನೆ. ಸುಮಾರು 10 ನಾಯಿಗಳಿಂದ ಮೇಕೆಗಳ ಮೇಲೆ ದಾಳಿಪೌಜನ ಹವ್ವ ಎಂಬುವರಿಗೆ ಸೇರಿದ ಮೇಕೆಗಳು. ಮಾಲಿಕ ಪೌಜನ ಹವ್ವ ನಿದ್ದೆಗೆ ಜಾರಿದ ಸಂದರ್ಭದಲ್ಲಿ ಘಟನೆ.ಬಕ್ರೀದ್ ನಿಮಿತ್ತ ಮಾರಾಟಕ್ಕೆ ತಂದ ಮೇಕೆಗಳು.

Comments are closed.