ಹೊಸದಿಲ್ಲಿ : ಜಾತ್ಯಾತೀತ ರಾಷ್ಟ್ರವಾಗಿದ್ದರೂ ಕೋಮು ಸೂಕ್ಷ್ಮವಾಗಿರುವ ಭಾರತದಲ್ಲಿ ಒಂದು ಧರ್ಮದವರಿಗೆ ಇನ್ನೊಂದು ಧರ್ಮದ ಮೇಲೆ ಯಾವ ರೀತಿಯ ಭಾವನೆ ಇದೆ ಎನ್ನುವುದನ್ನು ಈ ವೈರಲ್‌ವಿಡಿಯೋ ನಿಮಗೆ ತೋರಿಸಿಕೊಡಬಲ್ಲುದು.
ಪುಟ್ಟ ಬಾಲಕನೊಬ್ಬ ಗಣೇಶೋತ್ಸವಕ್ಕಾಗಿ ಮುಸ್ಲಿಮರ ಬಳಿ ಹಣ ಕೇಳಿದಾಗ ಯಾವ ರೀತಿಯ ಪ್ರತಿಕ್ರಿಯೆ ಬಂತು ಎನ್ನುವುದನ್ನು ಈ ವಿಡಿಯೋದಲ್ಲಿ ಚಿತ್ರೀಕರಿಸಲಾಗಿದೆ.ವಿಡಿಯೋ ವೀಕ್ಷಿಸಿ
Comments are closed.