ಮುಂಬೈ

ಸೈನಾ ನೆಹ್ವಾಲ್ ಅವರ ಬಿಗ್ ಫ್ಯಾನ್‌ ಅಂತೆ ಶಾಹಿದ್ ಕಪೂರ್

Pinterest LinkedIn Tumblr

sa-webಮುಂಬೈ: ಸೈನಾ ನೆಹ್ವಾಲ್ ಅವರ ಬಿಗ್ ಫ್ಯಾನ್ ಎಂದು ಬಾಲಿವುಡ್ ನಟ ಶಾಹಿದ್ ಕಪೂರ್ ತಿಳಿಸಿದ್ದಾರೆ. ಇನ್ನೂ ಇದೇ ವೇಳೆ ಸೈನಾ ಉಡ್ತಾ ಪಂಜಾಬ್ ಚಿತ್ರದಲ್ಲಿನ ಶಾಹಿದ್ ಪಾತ್ರದ ಬಗ್ಗೆ ಸಾನೀಯಾ ಹೊಗಳಿದ್ದಾರೆ. ಗ್ರೇಟ್ ವರ್ಕ್ ಎಂದಿರು ಸೈನಾ, ಇದಕ್ಕೆ ರಿಪ್ಲೈ ಮಾಡಿರುವ ಶಾಹಿದ್. ಸೈನಾಗೆ ಥ್ಯಾಂಕ್ಸ್ ಎಂದು ತಿಳಿಸಿದ್ದಾರೆ.

ಅಂದ್ಹಾಗೆ ಸಿನಿಮಾ ಯಾರನ್ನು ಟಾರ್ಗೇಟ್ ಮಾಡುತ್ತಿಲ್ಲ. ಬದಲಾಗಿ ವಾಸ್ತವವನ್ನು ಜನರಿಗೆ ಪರಿಚಯ ಮಾಡಿ ಕೊಡುತ್ತೆ ಅಂತಾ ಅಲಿಯಾ ಕೂಡ ಹೇಳಿದ್ದರು.

ಇನ್ನು ಸಿನಿಮಾ ನೋಡಿದ ಮೇಲೆ ಎಲ್ಲರಿಗೂ ವಾಸ್ತವ ಏನು ಅನ್ನೋದು ಗೊತ್ತಾಗುತ್ತೆ. ಸಿನಿಮಾವನ್ನು ಯಾಕೆ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತೆ ಅಂತಾ ಅವರು ಹೇಳಿದ್ದಾರೆ. ಈ ಸಿನಿಮಾವನ್ನು ಅಭಿಷೇಕ್ ಚೌಬೆ ಅವರು ನಿರ್ದೇಶನ ಮಾಡಿದ್ದಾರೆ. ಕರೀನಾ ಕಪೂರ್, ಶಾಹೀದ್ ಕಪೂರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Comments are closed.