ಕರ್ನಾಟಕ

ಐಪಿಎಲ್‍ನ ಫೈನಲ್ ನಲ್ಲಿ ಗೆಲ್ಲುವ ಮುನ್ನವೇ ಗೆಲುವಿನ ಸಂಭ್ರಮಕ್ಕೆ ಸಿದ್ಧತೆ ನಡೆಸಿದೆ ಆರ್‍ಸಿಬಿ

Pinterest LinkedIn Tumblr

rcb-celebratio

ಬೆಂಗಳೂರು: ಇಂದು ನಗರದ ಚಿನ್ನಸ್ವಾಮಿ ಕೀಡಾಂಗಣದಲ್ಲಿ ಆರ್‍ಸಿಬಿ ಹಾಗು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಐಪಿಎಲ್‍ನ ಅಂತಿಮ ಪಂದ್ಯ ನಡೆಯಲಿದೆ. ಆದರೆ ಮ್ಯಾಚ್‍ಗೂ ಮುನ್ನವೇ ವಿರಾಟ್‍ಕೋಹ್ಲಿ ಮೆರವಣಿಗೆಗೆ ಸಿದ್ಧತೆ ನಡೆದಿದೆ.

ಇಂದು ಮ್ಯಾಚ್ ಗೆದ್ರೆ ನಾಳೆ ಬೆಳಗ್ಗೆ ಬೆಂಗಳೂರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಯಲಿದೆ. ಮೆರವಣಿಗೆ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಸಸಂಜೆ ಕಾರ್ಯಕ್ರಮ ಇರಲಿದೆ. ಈ ಸಂಗೀತ ಕಾರ್ಯಕ್ರಮವನ್ನು ಖ್ಯಾತ ಗಾಯಕ ರಘುದೀಕ್ಷಿತ್ ನಡೆಸಿಕೊಡಲಿದ್ದಾರೆ. ಅಂಡರ್ 19 ವಿಶ್ವಕಪ್ ಗೆದ್ದಾಗಲು ಇದೇ ರೀತಿ ಸಂಭ್ರಮಿಸಲಾಗಿತ್ತು. ಇಂದಿನ ಐಪಿಎಲ್ ಫೈನಲ್ ಪಂದ್ಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

Comments are closed.