ರಾಷ್ಟ್ರೀಯ

ಕೇಂದ್ರದಿಂದ 13 ಸ್ಮಾರ್ಟ್‌ ಸಿಟಿಗಳ ಪಟ್ಟಿ ಪ್ರಕಟ

Pinterest LinkedIn Tumblr

ಸಮ಻ರತ

ನವದೆಹಲಿ: ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿರುವ 13 ‘ಸ್ಮಾರ್ಟ್‌ ಸಿಟಿ’ಗಳ ಪಟ್ಟಿಯಲ್ಲಿ ರಾಜ್ಯದ ನಾಲ್ಕು ನಗರಗಳು ಸ್ಥಾನಪಡೆದಿಲ್ಲ.

ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ತುಮಕೂರು, ಶಿವಮೊಗ್ಗ, ಧಾರವಾಡ, ಮತ್ತು ಮಂಗಳೂರು ನಗರಗಳು ಆಯ್ಕೆ ಪೈಪೋಟಿಯಲ್ಲಿ ಹಿಂದುಳಿದಿವೆ.

ಎರಡನೇ ಪಟ್ಟಿಯಲ್ಲಿ ದೇಶದ 13 ನಗರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ವಾರಂಗಲ್‌, ಲಖನೌ, ಫರಿದಾಬಾದ್‌, ಪಟ್ನಾ ನಗರಗಳು ಈ ಪಟ್ಟಿಯಲ್ಲಿ ಸೇರಿವೆ

Comments are closed.