
ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅದೀನ ಘಟಕವಾದ ಡಿ.ಕೆ.ಎಸ್.ಸಿ ಬಾರ್ ದುಬೈ ಇದರ ಮಹಾ ಸಭೆಯು ಜನಾಬ್. ಉಸ್ಮಾನ್ ಕೆ.ಪಿ.ಎಚ್ ರವರ ನಿವಾಸದಲ್ಲಿ ಜನಾಬ್.ಅಹಮದ್ ಪೈಝಿ ಸಜಿಪ ರವರ ದುವಾದೊಂದಿಗೆ ಘಟಕ ದ ಅದ್ಯಕ್ಷರಾದ ಜನಾಬ್.ನವಾಜ್ ಕೊಟೆಕ್ಕಾರ್ ರವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅತಿಥಿಗಳಾಗಿ ಯು.ಎ.ಇ.ರಾಷ್ಟೀಯ ಸಮಿತಿ ನೇತಾರರಾದ ಜನಾಬ್.ಇಕ್ಬಾಲ್ ಹೆಜಮಾಡಿ, ಜನಾಬ್.ಹುಸೈನ್ ಹಾಜಿ ಕಿನ್ಯ ,ಜನಾಬ್.ಹಾಜಿ.ಅಬ್ದುಲ್ಲ ಬೀಜಾಡಿ , ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ, ಯಸ್.ಯೂಸುಫ್ ಅರ್ಲಪದವು, ಜನಾಬ್.ಇಬ್ರಾಹಿಂ ಹಾಜಿ ಕಿನ್ಯ ಜನಾಬ್.ಅಬ್ಬಾಸ್ ಪಾಣಾಜೆ ರವರು ಉಪಸ್ಥಿತರಿದ್ದರು. ಜನಾಬ್.ಹಾಜಿ ಅಬ್ದುಲ್ಲ ಬೀಜಾಡಿ ಚುನಾವಣಾಧಿಕಾರಿ ಯಾಗಿ 2016 – 17 ಸಾಲಿನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರು : ಜನಾಬ್. ಉಮ್ಮರಬ್ಬ ಉಚ್ಚಿಲ
ಅದ್ಯಕ್ಷರು : ಜನಾಬ್. ಇಸ್ಮಾಯಿಲ್ ಮುಳೂರು
ಉಪಾದ್ಯಕ್ಷರು : ಜನಾಬ್ . ಕರೀಂ ಹಾಜಿ ಉಳ್ಳಾಲ
ಜನಾಬ್. ಅಶ್ರಫ್ ಬಾಳೆ ಹೊನ್ನೂರ್
ಜನಾಬ್. ಹಸನ್ ಬಾವ ಹಳೆಯಂಗಡಿ
ಪ್ರದಾನ ಕಾರ್ಯದರ್ಶಿ : ಜನಾಬ್. ಇಬ್ರಾಹಿಂ ಕಳತ್ತೂರು
ಜೊತೆ ಕಾರ್ಯದರ್ಶಿ : ಜನಾಬ್. ರಿಯಾಜ್. ಕೆ.ಪಿ.ಎಚ್
ಜನಾಬ್. ಅಬ್ದುಲ್ ಬಾಸಿತ್ ಹಳೆಯಂಗಡಿ
ಕೋಶಾದಿಕಾರಿ : ಜನಾಬ್. ಇಮ್ತಿಯಾಜ್ ಉಳ್ಳಾಲ
ಸಲಹೆ ಗಾರರು : ಜನಾಬ್.ನವಾಜ್ ಕೊಟೆಕ್ಕಾರ್
ಲೆಕ್ಕ ಪರಿಶೋದಕರು : ಜನಾಬ್.ಅಬ್ದುಲ್ ರಹಿಮಾನ್ ಸಜಿಪ
ಸಂಚಾಲಕರು : ಜನಾಬ್. ಬಾವ ಮುಳೂರು
ಜನಾಬ್. ಸಿದ್ದೀಕ್ ಕೋಡಿ
ಜನಾಬ್. ಹೈದರ್
ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜನಾಬ್. ಇಬ್ರಾಹಿಂ ಕಳತ್ತೂರು ಸ್ವಾಗತಿಸಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು.ಕೊನೆಯಲ್ಲಿ . ಜನಾಬ್.. ರಿಯಾಜ್. ಕೆ.ಪಿ.ಎಚ್. ರವರು ಧನ್ಯವಾದ ಸಮರ್ಪಿಸಿದರು.