ಕನ್ನಡ ವಾರ್ತೆಗಳು

ಅಮುಕ್ತ್ ಶೈಕ್ಷಣಿಕ ಸಮಾವೇಶ

Pinterest LinkedIn Tumblr

VV_amuct_covction_1

ಮಂಗಳೂರು, ಮಾ.12 : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಅಧ್ಯಾಪಕರ ಸಂಘ (ಅಮುಕ್ತ್) ಮತ್ತು ಸಂತ ಅಲೋಶಿಯಸ್ ಕಾಲೇಜು ಸಂಯುಕ್ತಾಶ್ರಯದಲ್ಲಿ ‘ಖಾಸಗಿ ಅನುದಾನಿತ ಕಾಲೇಜುಗಳು: ಕೊಡುಗೆ ಮತ್ತು ಸವಾಲುಗಳು’ ವಿಷಯದ ಬಗ್ಗೆ ಶೈಕ್ಷಣಿಕ ಸಮಾವೇಶ ಶನಿವಾರ ಸಂತ ಅಲೋಶಿಯಸ್ ಕಾಲೇಜಿನ ಫಾ.ಎಲ್.ಎಫ್.ರಸ್ಕಿನ್ಹಾ ಸಭಾಂಗಣದಲ್ಲಿ ನಡೆಯಿತು.

VV_amuct_covction_2 VV_amuct_covction_3 VV_amuct_covction_4 VV_amuct_covction_5 VV_amuct_covction_6 VV_amuct_covction_7 VV_amuct_covction_8 VV_amuct_covction_9 VV_amuct_covction_10 VV_amuct_covction_11 VV_amuct_covction_12 VV_amuct_covction_13 VV_amuct_covction_14 VV_amuct_covction_15 VV_amuct_covction_16 VV_amuct_covction_17

ರಾಜ್ಯ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು., ಶಾಸಕ ಜೆ.ಆರ್. ಲೋಬೊ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

Write A Comment