ಅಂತರಾಷ್ಟ್ರೀಯ

ತಲೆಗೆ ಹೊಡೆದು ಅತ್ತೆ ಕೊಂದಿದ್ದ ಅನಿವಾಸಿ ಭಾರತೀಯ ಸೊಸೆ ಬಂಧನ

Pinterest LinkedIn Tumblr

murderವಾಷಿಂಗ್ಟನ್, ಫೆ.3-ಮನೆಯಲ್ಲೇ ಅತ್ತೆಯನ್ನು ಹೊಡೆದು ಹತ್ಯೆಮಾಡಿದ ಅನಿವಾಸಿ ಭಾರತೀಯ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಂತಕಿ 47ವರ್ಷದ ತಸ್ನೀಮ್ ದಿವಾನ್.

ಮೃತದುರ್ದೈವಿ ಅತ್ತೆ 73ವರ್ಷದ ಸಫೀಯಾ ದಿವಾನ ನ್ಯೂಜೆರ್ಸಿಯಲ್ಲಿರುವ ತಮ್ಮ ನಿವಾಸದಲ್ಲಿಯೇ ರಾಕ್ಷಸಿ ಸೊಸೆ ಬಲವಾದ ವಸ್ತುವಿನಿಂದ ಹಲವು ಬಾರಿ ತಲೆಗೆ ಹೊಡೆದು ಹತ್ಯೆ ಮಾಡಿದ್ದಾಳೆ.

26ರಂದು ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವುದು ದೃಢಪಟ್ಟಿದೆ. ನಂತರ ತನಿಖೆ ಮುಂದುವರೆದಿದೆ.

Write A Comment