ಕನ್ನಡ ವಾರ್ತೆಗಳು

 ರಮೇಶ್ ಕಿರೋಡಿಯನ್ ಅವರಿಗೆ ಸರ್ವೋತ್ತಮ ಸೇವಾ  ಪ್ರಶಸ್ತಿ ಪ್ರದಾನ

Pinterest LinkedIn Tumblr

ramesh_sarvotham_awrd

ಮ೦ಗಳೂರು ಫೆ.03 : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿಯಾಗಿರುವ ರಮೇಶ್ ಕಿರೋಡಿಯನ್ ಅವರಿಗೆ ಈ ವರ್ಷದ ಸರ್ವೋತ್ತಮ ಸೇವಾ ಪ್ರಶಸ್ತಿ ದೊರೆತಿದೆ.

ಗಣರಾಜ್ಯೋತ್ಸವ ದಿನದಂದು ನೆಹರು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಮೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ತೋಟಗಾರಿಕೆ ಇಲಾಖೆಯ ಸಿಬ್ಬಂದಿಯಾಗಿರುವ ರಮೇಶ್, ಅತ್ಯುತ್ತಮ ಸೇವೆಗೈದ (ಸಾಧನೆಗೈದ) ನಾಗರೀಕ ಸ್ನೇಹಿ, ಗುಣತ್ಮಕ ಭ್ರಷ್ಠಾಚಾರ ರಹಿತ ಕಾರ್ಯವೆಸಗಿದ್ದಾರೆ.

Write A Comment