ಕರ್ನಾಟಕ

ಸೋ ವಾಟ್…ನೀವು ಈ ಹಿರಿಯ ರೈತನ ಭಾಷಣ ಕೇಳಿದ್ರೆ ಸೆಲ್ಯೂಟ್ ಹೊಡಿತೀರಿ

Pinterest LinkedIn Tumblr

Farmerಬೆಂಗಳೂರು: ದೇಶದ ಅಭಿವೃದ್ಧಿ, ರೈತರ ಏಳಿಗೆ, ರೈತರ ಸಬ್ಸಿಡಿ…ಹವಾಮಾನ, ನೀರು… ಹೀಗೆ ಎಲ್ಲ ವಿಚಾರಗಳ ಬಗ್ಗೆ ಈ ಹಿರಿಯ ರೈತರು ತಮ್ಮ ಭಾಷಣದಲ್ಲಿ ನಿರರ್ಗಳವಾಗಿ ಮಾತನಾಡಿದ್ದಾರೆ.

ಅವರ ಭಾಷಣ ನೀವು ಪೂರ್ಣವಾಗಿ ಕೇಳಿದರೆ ನಿಮ್ಮದೊಂದು ಚಪ್ಪಾಳೆ ಖಂಡಿತ ಎಂಬುದರಲ್ಲಿ ಎರಡು ಮಾತಿಲ್ಲ. ಹಿರಿಯರ ಮಾತು ನಿಮ್ಮನ್ನು ನಿಬ್ಬೆರಗಾಗಿಸುತ್ತೆ…ನೈಸರ್ಗಿಗ ಬೇಸಾಯ ಪರಿಣತ ರೈತ ನಾರಾಯಣ ರೆಡ್ಡಿ ಅವರು ಬಯಲುಸೀಮೆಯಲ್ಲಿ ಚಿರಪರಿಚಿತರಾಗಿರುವ ಇವರ ಭಾಷಣ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಭರ್ಜರಿ ಹಿಟ್ ಆಗಿದೆ….
-ಉದಯವಾಣಿ

Write A Comment