ಮನೋರಂಜನೆ

ಮಾರ್ಚ್ 7ರೊಳಗೆ ಸಂಜಯ್ ದತ್ ಬಿಡುಗಡೆ

Pinterest LinkedIn Tumblr

311962-sanjay-dutt-123

ಮುಂಬೈ, ಡಿ.9: 1993ರ ಮುಂಬೈ ಸರಣಿ ಸ್ಫೋಟದಲ್ಲಿ ಪ್ರಕರಣದಲ್ಲಿ ಜೈಲುಪಾಲಾಗಿರುವ ಬಾಲಿವುಡ್ ತಾರೆ ಸಂಜಯ್ ದತ್ 2016ರ ಮಾರ್ಚ್ 7ರೊಳಗೆ ಬಿಡುಗಡೆಯಾಗಲಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

ದತ್ ಅವರ ಐದು ವರ್ಷದ ಜೈಲುಶಿಕ್ಷೆಯನ್ನು 2013ರ ಮಾರ್ಚ್‌ನಲ್ಲಿ ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು. ಕೊನೆಕ್ಷಣದ ತಿದ್ದುಪಡಿಗಳಾಗದಿದ್ದಲ್ಲಿ ತಮ್ಮ ಶಿಕ್ಷೆಯಲ್ಲಿ ಬಾಕಿ ಉಳಿದಿದ್ದ 42 ತಿಂಗಳ ಜೈಲುವಾಸವನ್ನು ಪೂರೈಸಿ, ಮಾರ್ಚ್ 7ರೊಳಗೆ ಬಿಡುಗಡೆಯಾಗಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Write A Comment