ಕನ್ನಡ ವಾರ್ತೆಗಳು

ಎತ್ತಿನಹೊಳೆ ಯೋಜನೆ ಯಶಸ್ವಿಗೆ ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಿಂದ ದೈವ, ದೇವರ ಮೊರೆ.

Pinterest LinkedIn Tumblr

tulunadu_proyer_photo_1

ಮಂಗಳೂರು, ಸೆ.01: ಸರ್ಕಾರ ಅನುಷ್ಠಾನಗೊಳಿಸುತ್ತಿರುವ `ಎತ್ತಿನಹೊಳೆ ಯೋಜನೆ’ಗೆ ವಿರುದ್ಧವಾಗಿ ಹಮ್ಮಿಕೊಂಡಿರುವ ಕರಾವಳಿ ಭಾಗದ ಜನತೆಯ ಹೋರಾಟ ಯಶಸ್ವಿಯಾಗಬೇಕು, ಎಂದು ಸೋಮವಾರ ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ದೈವ, ದೇವರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಧರಣಿ ನಡೆಯಿತು.

tulunadu_proyer_photo_2 tulunadu_proyer_photo_3 tulunadu_proyer_photo_4 tulunadu_proyer_photo_5 tulunadu_proyer_photo_6 tulunadu_proyer_photo_8

ನಗರದ ಮಂಗಳಾದೇವಿ ದೇವಸ್ಥಾನ, ಹಝ್ರತ್ ಸೈಯದ್ ಬೀಬಿ ದರ್ಗಾ, ರೊಝಾರಿಯೊ ಚರ್ಚ್, ಕುತ್ತಾರಿನ ಗುಳಿಗಜ್ಜನ ಸನ್ನಿಧಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು. ಈ ಸಂದರ್ಭ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಸಲಹೆಗಾರ ಎಂ.ಜಿ. ಹೆಗಡೆ, ವೇದಿಕೆಯ ವಕೀಲರ ಘಟಕದ ರಾಘವೇಂದ್ರ ರಾವ್, ಕೆ.ಎ. ಮುನೀರ್ ಬಾವ, ಮೋಹನ್‍ದಾಸ್ ರೈ, ರಕ್ಷಿತ್ ಬಂಗೇರ, ಸಿರಾಜ್ ಅಡ್ಕರೆ, ಶ್ರೀಕಾಂತ್ ಸಾಲ್ಯಾನ್ ಉಪಸ್ಥಿತರಿದ್ದರು.

Write A Comment