ಕರಾವಳಿ

ಪವಿತ್ರ ರಂಜಾನ್ ಮಾಸದಲ್ಲಿ ಆಯೋಜಿಸಿದ  ಕರ್ನಾಟಕ ಸಂಘ ಶಾರ್ಜಾ ಆಶ್ರಯದಲ್ಲಿ ರಕ್ತದಾನ ಶಿಬಿರ ಯಶಸ್ವಿ

Pinterest LinkedIn Tumblr

Sharjah kar sangha-July 16_2015-011

ಕರ್ನಾಟಕ ಸಂಘ ಶಾರ್ಜಾ  ಆಯೋಜಿಸಿದ  ರಕ್ತದಾನ ಶಿಬಿರ  ದುಬಾಯಿ ಲತಿಫಾ ಆಸ್ಪತ್ರೆಯಲ್ಲಿ  ಜುಲೈ 15ನೇ ತಾರೀಕು ಬುಧವಾರ ರಾತ್ರಿ 8.00 ಗಂಟೆಯಿಂದ 10.00 ಗಂಟೆಯವರೆಗೆ ನಡೆಯಿತು. ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಮತ್ತು ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ದಾನಿಗಳು ಆಗಮಿಸಿ ರಕ್ತದಾನ ಶಿಭಿರವನ್ನು ಯಶಸ್ವಿಗೊಳ್ಳಿಸಿದರು.

ಕರ್ನಾಟಕ ಸಂಘ ಶಾರ್ಜಾ ರಕ್ತ ದಾನ ಶಿಬಿರ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಾಮಾಜಿಕ ಕಾರ್ಯ ಪವಿತ್ರ ರಂಜಾನ್ ಮಾಸದಲ್ಲಿ ಆಯೋಜಿಸಿದ್ದು ಕಾರ್ಯಕಾರಿ ಸಮಿತಿಯ ವಿಶೇಷ ಕಾರ್ಯಕ್ರಮವಾಗಿತ್ತು.

11059487_10153579604202033_5598502126863421950_n

1908108_10153579602262033_7434712102359154060_n

 11737846_10153579604632033_4949073614183348543_n

Sharjah kar sangha-July 16_2015-001

Sharjah kar sangha-July 16_2015-002

Sharjah karnataka sangha-July 16_2015-004

Sharjah karnataka sangha-July 16_2015-007

Sharjah karnataka sangha-July 16_2015-018

Sharjah karnataka sangha-July 16_2015-035

Sharjah kar sangha-July 16_2015-003

Sharjah kar sangha-July 16_2015-004

Sharjah kar sangha-July 16_2015-005

Sharjah kar sangha-July 16_2015-006

Sharjah kar sangha-July 16_2015-007

Sharjah kar sangha-July 16_2015-008

Sharjah kar sangha-July 16_2015-009

Sharjah kar sangha-July 16_2015-010

ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರಾದ ಶ್ರೀ ಸತೀಶ್ ವೆಂಕಟರಮಣ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರ ಪೂರ್ವಭಾವಿ ತಯಾರಿ ರಕ್ತದಾನ ಶಿಬಿರವು ಯಶಸ್ವಿಯಾಯಿತು. ಪೋಷಕರಾದ ಶ್ರೀ ಮಾರ್ಕ್ ಡೆನ್ನಿಸ್, ಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈ, ಶ್ರೀ ನೋವೆಲ್ ಡಿ’ಅಲ್ಮೇಡಾ, ಶ್ರೀ ಸತೀಶ್ ಪೂಜಾರಿ, ಶ್ರೀ ಶಾಂತಾರಾಂ ಆಚಾರ್  ಹಾಗೂ ಪ್ರಭಾಕರ್ ಅಂಬಲತೆರೆ ಮತ್ತು ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಮಾಧ್ಯಮ ಮಿತ್ರರರಿಗೆ  ಹಾಗೂ ರಕ್ತದಾನ ಅಯೋಜಿಸುವಲ್ಲಿ ಪೂರ್ಣ ಬೆಂಬಲ ಸಹಕಾರ ನೀಡುತ್ತಿರುವ ಮೊಗವೀರ್ಸ್ ಯು.ಎ.ಇ. ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಸಾಲಿಯಾನ್ ರವರಿಗೆ ಮತ್ತು ಎಲ್ಲಾ ರಕ್ತ ದಾನಿಗಳಿಗೆ ಧನ್ಯವಾದ ಸಲ್ಲಿಸಲಾಯಿತು.

Sharjah kar sangha-July 16_2015-013

Sharjah kar sangha-July 16_2015-014

Sharjah kar sangha-July 16_2015-015

Sharjah kar sangha-July 16_2015-016

Sharjah kar sangha-July 16_2015-017

Sharjah kar sangha-July 16_2015-018

Sharjah kar sangha-July 16_2015-019

Sharjah kar sangha-July 16_2015-020

Sharjah kar sangha-July 16_2015-021

Sharjah kar sangha-July 16_2015-022

Sharjah kar sangha-July 16_2015-023

Sharjah kar sangha-July 16_2015-024

Sharjah kar sangha-July 16_2015-025

ಚಿಲ್ಲಿವಿಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸತೀಶ್ ವೆಂಕಟರಮಣ ರವರು ತಮ್ಮ ಸಂಸ್ಥೆಯ ವತಿಯಿಂದ ಎಲ್ಲಾ ರಕ್ತದಾನಿಗಳಿಗೆ ಉಡುಗೊರೆಯನ್ನು ನೀಡಿದರು.

11059885_10153579605292033_8931419533870251540_n

11214135_10153579604187033_6790269121992901373_n

11701041_10153579605592033_8995558172291482958_n

11742792_10153579602602033_2561788999488355467_n

11745813_10153579622092033_5641487015212491943_n

11745826_10153579622242033_7575571768823450509_n

ರಂಜಾನ್ ಮಾಸದಲ್ಲಿ ಅತ್ಯಂತ ಹೆಚ್ಚು ರಕ್ತದ ಬೇಡಿಕೆ ಇರುವುದರಿಂದ ಕರ್ನಾಟಕ ಪರ ಹೆಚ್ಚಿನ ಸಂಘಟನೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ಕ ದಾನ ಮಾಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದೆ.

Write A Comment