ಮಂಗಳೂರು, ಎ. 24 : ತುಳು ಚಿತ್ರ ರಂಗದ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ಕೆ ಎನ್ ಟೈಲರ್ ರವರು ನಿಧನ ಹೊಂದಿರುವ ಬಗ್ಗೆ ಹದಿನಾಲ್ಕನೇ ವಿಧಾಸಭೆಯ ಆರನೇ ಅಧಿವೇಶನದಲ್ಲಿ ದಿನಾಂಕ: 19-03-2015ರಂದು ಅಂಗೀಕರಿಸಲಾಗಿದೆ.
ಸದ್ರಿ ನಿರ್ಣಯದ ಪ್ರತಿಯನ್ನು : 23-04-2015ರಂದು ಕೆ ಎನ್ ಟೈಲರ್ ರವರ ಪತ್ನಿ ಮತ್ತು ಮಗನಿಗೆ ಜಿಲ್ಲಾಡಳಿತದ ಪರವಾಗಿ ದ. ಕ ಜಿಲ್ಲಾಧಿಕಾರಿ ಕಛೇರಿಯ ಚುನಾವಣಾ ತಹಶೀಲ್ದಾರರಾದ ಶ್ರೀ ಎನ್ ಮಾಣಿಕ್ಯ ಇವರು ಹಸ್ತಾಂತರಿಸಿದರು.