ಮುಂಬೈ

ಗೋರೆಗಾಂವ್ ನಿತ್ಯಾನಂದ ಆಶ್ರಮದಲ್ಲಿ ಗುರುಮೂರ್ತಿ ಅಭಿಷೇಕ, ಸುವರ್ಣ ಮಹೋತ್ಸವ

Pinterest LinkedIn Tumblr

Goregav_Jan 25- 2015_001

ಮುಂಬಯಿ : ಗೋರೆಗಾಂವ್ ಪೂರ್ವ ಸಹಕಾರ್ವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ ಗುರುಮೂರ್ತಿ ಅಭಿಷೇಕ, ಸುವರ್ಣ ಮಹೋತ್ಸವ ಕಾರ್ಯಕ್ರಮಗಳು ಜ. 23ರಂದು ಪ್ರಾರಂಭವಾಗಿದ್ದು ಜ. 24 ರಂದು ಗೋರೆಗಾಂಮ್ ಪರಿಸರದಲ್ಲಿ ಶೋಭಾಯಾತ್ರೆ ನೆರವೇರಿತು.

Goregav_Jan 25- 2015_007

Goregav_Jan 25- 2015_006

Goregav_Jan 25- 2015_005

Goregav_Jan 25- 2015_004

Goregav_Jan 25- 2015_003

Goregav_Jan 25- 2015_002

ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳ ನಂತರ ಜರಗಿದ ಶೋಭಾಯಾತ್ರೆಯಲ್ಲಿ ಪರಿಸರದ ತುಳು-ಕನ್ನಡಿಗರು ಮಾತ್ರವಲ್ಲದೆ, ರಾಜಕಾರಿಣಿಗಳು, ಉದ್ಯಮಿಗಳು ಮತ್ತಿತರರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ನಿತ್ಯಾನಂದರ ಕೃಪೆಗ ಪಾತ್ರರಾದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

Write A Comment