ಮಂಗಳೂರು,ನ.೦5 : ವಿ.ಎಸ್ ಮಲ್ಯ ಇಂಡೋರ್ ಸ್ಟೇಡಿಯಂನಲ್ಲಿ ಇನ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಎಲಾಯ್ಡ್ ಆರ್ಟ್ ವತಿಯಿಂದ ನಡೆದ ಬುಡೋಕಾನ್ ಕರಾಟೆ ಚಾಂಪಿಯನ್‌ಶಿಪ್-೨೦೧೪ರಲ್ಲಿ ಹಲವು ಪದಕಗಳನ್ನು ಗೆದ್ದಿರುವ ಕೊಂಚಾಡಿ ರಾಮಭಜನಾ ಮಂದಿರ ಹಾಗೂ ಕೆನರಾ ಊರ್ವಾ ಶಾಲೆಯ ವಿದ್ಯಾರ್ಥಿಗಳು: ಚೈತ್ರಾ, ಪೂಜಾಶ್ರೀ, ಪ್ರಜ್ಞಾ ಭಟ್, ಜಾನ್ವಿ, ಶಮಿತ್ ಬಂಗೇರಾ, ವಿಷ್ಣು, ಕೀರ್ತಿ, ಅನೀಶ್, ವೀಕ್ಷತ್, ವೃಶಾಲಿ, ಪ್ರತೀಕ್ಷಾ, ಪ್ರಖ್ಯಾತ್, ನವನೀತ್, ಅಶ್ವಿನ್, ದಿಪಾಲ್, ಅನುಷಾ, ಅನುಷ್ಕಾ, ಮಾರುತಿ, ಮೋಹನ್ ಹಾಗೂ ಶಿಕ್ಷಕರಾದ ಜಾನ್ ರಿಚರ್ಡ್, ರಂಜಿತ್ ಪೂಜಾರಿ, ಪ್ರತೀಕ್ ಪೂಜಾರಿ ಹಾಗೂ ಪೂಜಾ ಜೈನ್.
ಕರಾವಳಿ
