ಕರಾವಳಿ

ಒಲೆಯಲ್ಲಿಟ್ಟ ಹಾಲು ಕೆಳಗೆ ಚೆಲ್ಲಿದರೆ ಒಳ್ಳೆಯದಾ ಅಥವಾ ಕೆಟ್ಟದ್ದ ಎಂದು ತಿಳಿಯೋಣ..?

Pinterest LinkedIn Tumblr

ಭಿನ್ನತೆಯನ್ನು ಐಕ್ಯತೆ ಸಾರಿದೆ ನಮ್ಮ ದೇಶ ನಮ್ಮ ದೇಶದಲ್ಲಿ ಬಹಳಷ್ಟು ಆಚಾರ ವಿಚಾರಗಳು ಹಾಗೆಯೇ ಬಹಳಷ್ಟು ಸೆಂಟಿ ಮೆಂಟುಗಳು ಸಹ ಜೀವನದಲ್ಲಿ ಹಾಸು ಹೊಕ್ಕಾಗಿ ಇದೆ. ಒಲೆ ಮೇಲೆ ಗೊತ್ತಿಲ್ಲದೇ ಹಾಲು ಇತ್ತು ಆ ಕಡೆ ಈ ಕಡೆ ಉಕ್ಕುವುದು ನೋಡಿಯೂ ನೋಡದಂತೆ ಹಾಲು ಚೆಲ್ಲಿದಂತೆ ಆಗುತ್ತದೆ ಹಾಗೆಯೇ ಕೆಳಗೆ ಚೆಲ್ಲಿದರೆ ಭವಿಷ್ಯತ್ತಿನಲ್ಲಿ ಒಳ್ಳೆಯದಾ ಅಥವಾ ಕೆಟ್ಟದ್ದ ಎಂದು ತಿಳಿಯೋಣ. ಹಾಲು ಉಕ್ಕಿದರೆ ಕೆಳಗೆ ಚೆಲ್ಲಿದರೆ ಇಲ್ಲವೇ ಕೆಟ್ಟಿದೆ ಅನಿಸಿದರೆ ಯಾವ ವಿಷಯ ಸೂಚಿಸುತ್ತದೆ ಅದು ಮುನ್ನೆಚ್ಚರಿಕೆಯನ್ನು ಸೂಚಿಸುತ್ತಾ ಅದು ಯಾವ ರೀತಿ ಸೂಚನೆ ತಿಳಿಸುತ್ತದೆ ಅದರಿಂದ ನಮ್ಮ ಜೀವನದಲ್ಲಿ ಆಗುವ ಬದಲಾವಣೆ ಆಗಬಹುದು ಎಂದು ತಿಳಿಯ ಬೇಕು ಎಂದರೆ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿ ತಿಳಿಯಿರಿ.

ಎಲ್ಲರಿಗೂ ಗೊತ್ತಿರುವಂತೆ ಗೃಹ ಪ್ರವೇಶದ ಸಮಯದಲ್ಲಿ ವಾಸ್ತು ಶಾಸ್ತ್ರದಲ್ಲಿ ಗೃಹ ಪ್ರವೇಶದ ಸಮಯದಲ್ಲಿ ಮೊಟ್ಟ ಮೊದಲಿಗೆ ಹಾಲು ಉಕ್ಕಿಸುವ ಸಮಯದಲ್ಲಿ ನಾವು ಪ್ರಕ್ರಿಯೆ ಇಂದಲೇ ನಾವು ಒಳಗಡೆ ಪ್ರವೇಶ ಮಾಡುವುದು ಇನ್ನು ಬಹಳ ಜನ ಪೂರ್ವದ ಕಡೆ ಹಾಲು ಉಕ್ಕಿಸುವ ಹಾಗೆ ಮಾಡುತ್ತಾರೆ ಇದರಿಂದ ಒಳ್ಳೆಯದು ಆಗುತ್ತದೆ ಎನ್ನುವ ದೃಡವಾದ ನಂಬಿಕೆ ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿನಲ್ಲಿ ಸೂಚಿಸುವುದ ರಿಂದ ಹಾಲು ಪೂರ್ವ ದಿಕ್ಕಿನಲ್ಲಿ ಉಕ್ಕಿಸಿದರೆ ಒಳ್ಳೆಯದು ಎಂದು ಹೇಳುತ್ತಾರೆ ಆದ್ದರಿಂದ ಹಾಲು ಉಕ್ಕುವುದ ರಿಂದ ಅದೃಷ್ಟ ಸಂಪತ್ತು ಶಾಂತಿ ನೆಮ್ಮದಿ ಆನಂದ ಅನ್ಯುನ್ಯತೆ ಜೀವನಗಳು ಇವರಿಗೆ ಆಗುತ್ತವೆ ಎನ್ನುವ ಭಾವನೆ ಮತ್ತು ಕೆಲವು ಕಡೆ ಮದುವೆಗೆ ಮುಂಚೆ ಮದುವೆಯ ನಂತರದ ದಿನಗಳು ಕೂಡಾ ಹಾಲು ಉಕ್ಕಿಸುವ ಸಂದರ್ಭ ವನ್ನು ನಾವು ನೋಡುತ್ತೇವೆ

ಇನ್ನು ಯಾವುದೇ ರೀತಿಯಾಗಿ ನೋಡಿದರೂ ಸಹ ಹಾಲು ಅಮೃತಕ್ಕೆ ಸಮಾನ ಅದರಲ್ಲೂ ಹಸುವಿನ ಹಾಲು ಉಕ್ಕಿದಂತೆ ಅದೃಷ್ಟ ಉಕ್ಕು ತ್ತದೆ ಎಂದು ಹೇಳುತ್ತಾರೆ ಇನ್ನು ಹಾಲು ಉಕ್ಕಿದೆ ಎಂದರೆ ನಿಮಗೆ ತಕ್ಷಣ ಅದೃಷ್ಟ ಬರುತ್ತೆ ಎಂದು ಭಾವಿಸಬಾರದು ಅಂದರೆ ಅದು ನಿಮ್ಮ ಬೆನ್ನ ಹಿಂದೆ ಇದ್ದು ಸಂಕೇತ ನೀಡುತ್ತಿದೆ ಎಂದು ಮಾತ್ರ ತಿಳಿಯಬೇಕು ಕಷ್ಟಕ್ಕೆ ತಕ್ಕಂತೆ ಪ್ರಯತ್ನ ಇದ್ದರೆ ಮಾತ್ರ ಯಾವುದೇ ಕೆಲಸವಾಗಲಿ ಕೈಗೂಡುತ್ತದೆ ನಮ್ಮಲ್ಲಿ ಪಾವಿತ್ರತೆಯ ಭಾವನೆ ಮನಸ್ಸಿಗೆ ಒಂದು ನೆಮ್ಮದಿಯನ್ನು ನೀಡುವ ಕಾರ್ಯ ಮಾಡುತ್ತದೆ.ಹಾಲು ಉಕ್ಕುವುದು ಶುಭ ಸಂಕೇತ ಎನ್ನುವ ಒಂದು ಪಾಸಿಟಿವ್ ಯಾಂಗಲ್ ಅನ್ನು ತೋರಿಸುತ್ತದೆ ಇನ್ನು ಇದು ನಮ್ಮ ಮನಸ್ಸಿನಲ್ಲಿ ನೆಮ್ಮದಿ ನೀಡುವ ಕಾರ್ಯ ಮಾಡುತ್ತದೆ. ಹೀಗಾಗಿ ಹಾಲು ಉಕ್ಕುವುದೂ ಅದೃಷ್ಟಕ್ಕೆ ಸಂಕೇತ.

Comments are closed.