ಕರ್ನಾಟಕ

ಈ ಪುಟಾಣಿಯ ‘ಮೆಮೊರಿ ಪವರ್’ ನೋಡಿದ್ರೆ ಅಚ್ಚರಿ ಪಡುತ್ತೀರಿ; ಇದು ಸ್ವಾತಂತ್ರ್ಯ ದಿನದ ವಿಶೇಷ!

Pinterest LinkedIn Tumblr

ವಿಶೇಷ ವರದಿ: ನಿನ್ನೆ ದೇಶದೆಲ್ಲೆಡೆ 72ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಎರಡು ವರ್ಷ ಪ್ರಾಯದ ಪುಟಾಣಿಯ ಸ್ಮರಣ ಶಕ್ತಿ (ಮೆಮೊರಿ ಪವರ್) ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಯಚೂರು ಮೂಲದ ಶ್ರೀಕಾಂತ್ ಎನ್ನುವರ ಪುತ್ರಿ 2 ವರ್ಷದ ತನಿಷ್ಕಾ ಎಲ್ಲಾ ರಾಜ್ಯದ ರಾಜಧಾನಿಗಳನ್ನು ಹೇಳುವುದು, ರಾಷ್ಟ್ರಗೀತೆ ಹೇಳುವ ವಿಡಿಯೋ ಇದಾಗಿದ್ದು ನೋಡುಗರನ್ನು ಅಚ್ಚರಿಗೊಳಿಸುತ್ತಿದೆ.

Comments are closed.