ಕರಾವಳಿ

ಈ ತಪ್ಪನ್ನು 100 ಕ್ಕೆ 90 ಮಂದಿ ಮಾಡುತ್ತಿದ್ದಾರೆ. ಈ ರೀತಿ ಮಾಡುವುದು ಎಷ್ಟು ಡೇಂಜರ್ ಗೊತ್ತಾ???

Pinterest LinkedIn Tumblr

ನಾವು ಕಾರನ್ನು ನೆರಳಿನಲ್ಲಿ ಪಾರ್ಕ್ ಮಾಡಿದಾಗ ಎಲ್ಲಾ ಡೋರ್‌ಗಳನ್ನೂ ಮುಚ್ಚಿರುತ್ತೇವೆ. ಆ ರೀತಿ ಮುಚ್ಚಿದಾಗ ನಮ್ಮ ಕಾರಿನಲ್ಲಿ 400-800 ಮಿಲಿ ಗ್ರಾಮ್ ಬೆಂಜೀನ್ ಸೇರಿಕೊಳ್ಳುತ್ತದೆ.ಅದೇ ರೀತಿ ಬಿಸಿಲಿನಲ್ಲಿ ಪಾರ್ಕ್ ಮಾಡಿದಾಗ, ಉದಾಹರಣೆಗೆ ಹೊರಗೆ ಉಷ್ಣತೆ 16 ಡಿಗ್ರಿಗಿಂತಲೂ ಹೆಚ್ಚಿಗೆ ಇದ್ದರೆ ಬೆಂಜಿನ್ ಉತ್ಪತ್ತಿ 2000-4000 ಮಿಲಿ ಗ್ರಾಮ್‍ಗಳಷ್ಟಿರುತ್ತದೆ.ಇದು ಅನುಮತಿ ನೀಡಿದ್ದಕ್ಕಿಂತಲೂ 40 ಪಟ್ಟು ಅಧಿಕ.

ಇನ್ನು ನಮ್ಮ ಕೆಲಸಗಳನ್ನು ನೋಡಿಕೊಂಡು ಬಂದು,ಕಾರಿನಲ್ಲಿ ಕುಳಿತ ಕೂಡಲೆ……ಅದರಲ್ಲಿ ಇದಕ್ಕೂ ಮುನ್ನ ಉತ್ಪತ್ತಿಯಾದ ಬೆಂಜೀನ್ ವಾಯುವನ್ನು ಸೇವಿಸುತ್ತೇವೆ.

ವಾಸ್ತವವಾಗಿ ಈ ರೀತಿ ತೆಗೆದುಕೊಳ್ಳುವುದರಿಂದ,ಈ ಬೆಂಜೀನ್ ಎಂಬುದು ನಿಮ್ಮ ಲಿವರ್, ಮೂಳೆಗಳ ಕಣಜಾಲ ಮತ್ತು ಮೂತ್ರಕೋಶಗಳ ಮೇಲೆ ಪ್ರಭಾವ ಬೀರುತ್ತದೆ.ಈ ಪ್ರಭಾವವನ್ನು ಗುಣಪಡಿಸಲು ನಮ್ಮ ಮಾನವ ದೇಹಕ್ಕೆ ತುಂಬಾ ಸಮಯ ಬೇಕಾಗುತ್ತದೆ. AC ಸ್ಟಾರ್ ಮಾಡಿದಾಗ ಕಾರಿನ ಗ್ಲಾಸ್ ಇಳಿಸೆಂದು ನಮ್ಮ ಕಾರು manual ನಲ್ಲಿರುತ್ತದೆ. ಆದರೆ ನಾವು ಅದನ್ನು ಅಷ್ಟಾಗಿ ಹಿಡಿಸಿಕೊಳ್ಳಲ್ಲ.

ವೈದ್ಯ ಪರವಾದ ವಿವರಣೆ:-
ನಾವು ಕಾರಿನಲ್ಲಿ AC ಸ್ಟಾರ್ಟ್ ಮಾಡಿದಾಗ ಅದು ತಣ್ಣಗಿನ ಗಾಳಿಯನ್ನು ಬಿಡುಗಡೆ ಮಾಡುವ ಮೊದಲು ಇಂಜಿನ್‌ನಿಂದ ಬಿಸಿ ಗಾಳಿ ಕಾರಿನಲ್ಲಿ ಸೇರುತ್ತದೆ. ಈ ಗಾಳಿಯಲ್ಲಿ ಬೆಂಜೀನ್ ಬೆರೆತಿರುತ್ತದೆ.ಇದು ಕ್ಯಾನ್ಸರ್ ಉಂಟು ಮಾಡುವ ಕ್ರಿಮಿಗಳನ್ನು ನಮ್ಮ ದೇಹದಲ್ಲಿ ಉತ್ಪತ್ತಿ ಆಗಲು ಸಹಾಯ ಮಾಡುತ್ತದೆ.ಇದು ತುಂಬಾ ಅಪಾಯಕಾರಿ ವಾಯು. ಆದಕಾರಣ, ನೀವು ಕಾರಿನಲ್ಲಿ ಕುಳಿತ ಬಳಿಕ, ಬಿಸಿ ಮಾಡಿದ ಪ್ಲಾಸ್ಟಿಕ್‍ ಸನೆಯನ್ನು ಗಮಸಿದ್ದೇ ಆದರೆ,ಕೆಲವು ನಿಮಿಷಗಳ ಕಾಲ ಕಿಟಕಿಗಳನ್ನು ತೆರೆದು ಆಮೇಲೆ AC ಸ್ಟಾರ್ಟ್ ಮಾಡಿ. ನೀವೆಲ್ಲರೂ ಈ ರೀತಿ ಮಾಡಿದ್ದೇ ಆದರೆ ನೀವು ನಿಮ್ಮನ್ನು ಮತ್ತು ನಿಮ್ಮ ಸುತ್ತಮುತ್ತಲಿನವರನ್ನು ಪ್ರತಿಯೊಬ್ಬರನ್ನೂ ರಕ್ಷಿಸಿದಂತಾಗುತ್ತದೆ.. ಇಲ್ಲದಿದ್ದರೆ ಪರಿಣಾಮಗಳು ಮಾರಣಾಂತಿಕ ಆಗಬಹುದು.

Comments are closed.