ಕರಾವಳಿ

ನಿಮಗೆ ತಿಳಿಯದ ಮೊಬೈಲ್ ಪೋನ್‌‌ನ 13 ಸೀಕ್ರೇಟ್ ವಿಷಯಗಳು

Pinterest LinkedIn Tumblr

ಇನ್ಫರ್ಮೇಷನ್ ಏಜ್… ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್! ನಮ್ಮ ಜೀವನದಲ್ಲಿ ಅತ್ಯಗತ್ಯ ವಸ್ತುವಾಗಿ ಬದಲಾಗಿದೆ ಮೊಬೈಲ್ ಫೋನ್! ಅಂತಹ ಮೊಬೈಲ್ ಫೋನ್ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು ಬಹಳಷ್ಟಿವೆ.! ಅಂತಹವುಗಳಲ್ಲಿ ಈ 13 ವಿಷಯಗಳ ಸಹ ತುಂಬಾ ಮುಖ್ಯವಾದವು. ಇವುಗಳ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅವೇನು ಎಂದು ತಿಳಿದುಕೊಳ್ಳಿ !

#31#” ನಿಮ್ಮ ನಂಬರ್ – ಈ ಕೋಡ್ ನಿಮ್ಮ ನಂಬರ್‌ನ ಎಲ್ಲಾ ಔಟ್‍ಗೋಯಿಂಗ್ ಕರೆಗಳಲ್ಲಿ ಕಾಣಿಸದಂತೆ ಮಾಡುತ್ತದೆ.
*#06# – ಈ ಕೋಡ್ ಕೆಲವು ಅಗತ್ಯ ಕೇಸುಗಳಲ್ಲಿ ಎಂದರೆ ಫೋನ್ ಕಳ್ಳತನ ಮಾಡಿದಾಗ ಅಥವಾ ಕಳೆದುಕೊಂಡಾಗ IMEI ನಂತಹ ಯೂನಿಕ್ ಕೋಡನ್ನು ಕಳುಹಿಸುತ್ತದೆ.
*#30# – ನಂಬರ್ ಐಡೆಂಟಿಫಿಕೇಷನ್ ಆನ್/ಆಫ್ ನಂತಹವು ನಿರ್ವಹಿಸುತ್ತದೆ.
*33* # – *౩౩*pin# ಎಂಟರ್ ಮಾಡುವುದರಿಂದ ಔಟ್ ಗೋಯಿಂಗ್ ಕರೆಗಳನ್ನು ಡಿಸೇಬಲ್ ಮಾಡುತ್ತದೆ.
*3370 # – ಮೊಬೈಲ್‌ನಲ್ಲಿ EFR ಕೋಡಿಂಗ್ ಆಕ್ಟಿವೇಟ್ ಮಾಡುವ ಮೂಲಕ ಕಮ್ಯುನಿಕೇಷನ್ ಕ್ವಾಲಿಟಿ ಹೆಚ್ಚುತ್ತದೆ, ಆದರೆ ಇದಕ್ಕೆ ಬ್ಯಾಟರಿ ಪವರ್ ಹೆಚ್ಚಾಗಿ ಬಳಕೆಯಾಗುತ್ತದೆ. ಈ ಆಪ್ಷನ್ ತೊಲಗಿಸಲು ಇದೇ ಕೋಡ್ ಉಪಯೋಗಕ್ಕೆ ಬರುತ್ತದೆ.
*#5005*7672# – ಇದರಿಂದ ಸಂಬಂಧಿಸಿದ ಕಸ್ಟಮರ್ ಕೇರ್ ಅಧಿಕಾರಿ ನಂಬರ್ ಗೊತ್ತಾಗುತ್ತದೆ.
*3001#12345#* – ಫೋನ್‌ನ ಸಿಗ್ನಲ್ ಮಾಹಿತಿ ನಂಬರ್ (dba) ಗೊತ್ತಾಗುತ್ತದೆ.

ಆಂಡ್ರಾಯ್ಡ್ ಫೋನ್‍ನಲ್ಲಿನ Secret Code ವಿವರಗಳು:

1 . #31# ”ಫೋನ್ ನಂಬರ್” – ಎಲ್ಲಾ ಔಟ್ ಗೋಯಿಂಗ್ ಕರೆಗಳಲ್ಲಿ ನಿಮ್ಮ ನಂಬರನ್ನು ಮರೆಮಾಚುತ್ತದೆ.
2 . *#06# – IMEI ಮಾಹಿತಿ ತಿಳಿದುಕೊಳ್ಳಬಹುದು.
3 . #*#4636 #*# – ವೈಫೈ ಸಿಗ್ನಲ್ ವಿವರಗಳು, ಬ್ಯಾಟರಿ ಪ್ರಮಾಣ ಇನ್ನಿತರೆ ವಿವರಗಳನ್ನು ತಿಳಿಸುತ್ತದೆ.
4 . #*#7780#*# – ಹಾರ್ಡ್ ರೀಸೆಟ್‌ನಂತಹ ಫ್ಯಾಕ್ಟರಿ ಸೆಟ್ಟಿಂಗ್ಸ್‌ಗಳನ್ನು ಡಿಲೀಟ್ ಮಾಡಲು ಉಪಯೋಗಿಸಬಹುದು.
5 . #*#8351#*# – ಕೊನೆಯ ಇಪ್ಪತು ಕಾಲ್ ರೆಕಾರ್ಡಿಂಗ್ ವಿವರಗಳನ್ನು ಕೇಳಬಹುದು.

ಇತರೆ ಫೋನ್ ಕೋಡ್‌ಗಳ ವಿವರಗಳು:
*#0011 # – ಸಾಂಸಂಗ್ ಗೆಲಾಕ್ಸಿ ಸರ್ವೀಸ್ ಮೆನು ತೋರಿಸುತ್ತದೆ.
#*#4636 #*# – ಈ ಕೋಟ್ ಮೊಟರಾಲಾ ಫೋನ್‍ನಲ್ಲಿನ ರಹಸ್ಯ ಮೆನು

Comments are closed.