ಕರ್ನಾಟಕ

ಸೋಪು ಪ್ಯಾಕೆಟ್ ನಲ್ಲಿರುವ ಟಿ.ಎಫ್.ಎಮ್(TFM) ಬಗ್ಗೆ ತಿಳಿದು ಸೋಪು ಆಯ್ಕೆ ಮಾಡಿ

Pinterest LinkedIn Tumblr

tfm_in-soap_1

ಮಂಗಳೂರು: ನಮಗೆ ಶರೀರವನ್ನು ಶುಭ್ರವಾಗಿ ಇರಿಸಿಕೊಳ್ಳುವ ಆಗತ್ಯವಿದೆ. ಈ ಸಂಧರ್ಭದಲ್ಲಿ ದಿನಕ್ಕೆ ಕನಿಷ್ಠ ಎರಡು ಬಾರಿಯಾದರು ಸ್ನಾನ ಮಾಡಬೇಕು. ಎರಡು ಬಾರಿ ಆಗದಿದ್ದರೆ ಒಮ್ಮೆಯಾದರು ಸ್ನಾನ ಮಾಡಿ ಶರೀರವನ್ನು ಶುಭ್ರವಾಗಿ ಇರಿಸಿಕೊಳ್ಳುವುದು ಮುಖ್ಯ ಹಾಗಾದರೆ ಇದಕ್ಕಾಗಿ ಏನನ್ನು ಉಪಯೋಗಿಸುತ್ತಾರೆ…/ ಸೋಪು ಅಥವಾ ಬಾಡಿ ವಾಸ್. ಬಾಡಿ ವಾಷ್ ಅನ್ನು ಹೆಚ್ಚಾಗಿ ಶ್ರೀಮಂತ ವರ್ಗದವರು ಉಪಯೋಗಿಸುತ್ತಾರೆ.

ಇನ್ನು ಸೊಪ್ಪಿನ ವಿಷಯಕ್ಕೆ ಬಂದರೆ ಇದನ್ನು ಎಲ್ಲಾ ವರ್ಗದ ಜನರು ಉಪಯೋಗಿಸುತ್ತಾರೆ. ಆದ್ರೆ ಎಲ್ಲಾ ಸೋಪುಗಳು ಶರೀರವನ್ನು ಶುಭ್ರಗೊಳ್ಳಿಸುತ್ತವೆ ಎಂದು ಹೇಗ್ಎ ಹೇಳುತ್ತೀರಾ…? ಕಂಪನಿಗಳ ಜಾಹಿರಾತುಗಳನ್ನು ನೋಡಿ ಉಪಯೋಗಿಸ ಬಹುದಾ… ಹಾಗೇ ಮಾಡಿದರೆ ತಪ್ಪಾಗುತ್ತದೆ ಕೆಲವು ಕಂಪನಿಗಳು ಲಾಭಕೋಸ್ಕರ ವಿವಿಅಧ ರಿತಿಯಲ್ಲಿ ಪ್ರಕಟಣೆಗಳನ್ನು ಕೊಟ್ಟು ಬಳಕೆದಾರರನ್ನು ಕೊಟ್ಟು ಬಳಕೆದಾರರನ್ನು ಆಕರ್ಷಣೆ ಮಾಡುತ್ತಾರೆ ಹಾಗಾದರೆ ಆ ಸೋಪು ಕೊಳೆ ತೆಗೆಯಲು ಎಷ್ಠು ಸಾಮರ್ಥ್ಯವನ್ನು ಹೊಂದಿದೆ.

ನಮ್ಮ ಮೇಲೆ ಎಷ್ಟು ಪಾರಿಣಾಮವನ್ನು ಬೀರುತ್ತದೆ, ಅದು ನಮ್ಮ ಶರೀರವನ್ನು ಎಷ್ಠು ಶುಭ್ರಗೊಳಿಸುತ್ತದೆ ಎಂದು ತಿಳಿದುಕೊಳ್ಳುವುದು ಹೇಂಗಾಂತಿರಾ…? ಅದಕ್ಕೋಸ್ಕರ ಪ್ಯಾಕ್ ಮೇಲೆ ಟಿ.ಎಫ್.ಎಮ್(TFM) ಎಂಬ ಪದವನ್ನು ಉಪಯೋಗಿಸುತ್ತಾರೆ…

tfm_in-soap_2

ನೀವು ಬಳಸುತ್ತೀರುವ ಸೋಪನ್ನು ಪ್ಯಾಕಿಂಗ್‌ನ್ನು ಒಮ್ಮೆ ಸರಿಯಾಗಿ ಗಮನಿಸಿ ಅದರ ಟಿ.ಎಫ್.ಎಮ್ ಶೇಕಡಾ 70, ಶೇಕಡಾ 64 ಶೇಕಡಾ 82 ಎಂದು ಬರೆದಿದ್ದರೆ ಅದೇ ಸೋಪಿನ ಗುಣಮಟ್ಟವನ್ನು ತಿಳಿಸುವುದು.

ಹಾಗಾದರೆ ಟಿ.ಎಫ್.ಎಮ್ ಎಂದರೇನು ..? ಟಿ.ಎಫ್.ಎಮ್ ಎಂದರೆ ಟೋಟಲ್ ಫ್ಯಾಟಿ ಮ್ಯಾಟರ್.. ಅಂದರೆ ಟಿ.ಎಫ್.ಎಮ್ ನ ಶೇಕಡಾವಾರು ಜಾಸ್ತಿ ಇದ್ದರೆ ಅದರ ಗುಣಮಟ್ಟ ಉತ್ತಮ ಎಂದರ್ಥ.ಭಾರತೀಯ ಪ್ರಮಾಣ ಬ್ಯೂರೋ ಪ್ರಕಾರ ಸೊಬ್ಬುಗಳನ್ನು ಮೂರು ವಿಭಾಗಗಳಾಗಿ ವಿಂಗಡಿದ್ದಾರೆ. ಅವು ಗ್ರೇಡ್ 1, ಗ್ರೇಡ್ 2, ಗ್ರೇಡ್ 3

76 ಅದಕ್ಕಿಂತ ಹೆಚ್ಚಿನ ಶೆಕಡಾವನ್ನು ಗೊಂದಿರುವವು ಗ್ರೇಡ್ 1 ಸೋಪುಗಳು.ಶೇಕಡ 70 ರಿಂದ 75 ಟಿ.ಎಫ್.ಎಮ್ ಇದ್ದರೆ ಅವುಗಳ ಗ್ರೇಡ್ 2  ಸೋಪುಗಳು ಶೇಕಡಾ60 ರಿಂದ 70 ರ ಮಧ್ಯದಲ್ಲಿ ಟಿ.ಎಫ್.ಎಮ್ ಇದ್ದರೆ ಅವುಗಳ ಗ್ರೇಡ್ 3 ಸೋಪುಗಳು . ಗ್ರೇಡ್ 3.2  ಸೋಪುಗಳಲ್ಲಿ ಫಿಲ್ಲರ್ ಗಳು ಅಧಿಕವಾಗಿರುತ್ತವೆ.

ಇವುಗಳು ಸೋಪಿನ ರೂಪದಲ್ಲಿ ಸಾಮಾನ್ಯವಾಗಿ ಕಾಣುತ್ತವೆ. ಆದ್ರೆ ಇವುಗಳಲ್ಲಿ ಶರೀರಕ್ಕೆ ಹಾನಿ ಮಾಡುವ ಪದಾರ್ಥಗಳು ಅಧಿಕವಾಗಿರುತ್ತವೆ. ಈ ಸೋಪುಗಳಲ್ಲಿ ಅಸ್ಬೆಸ್ಟಾಸ್ ಅಂಥಹ ರಾಸಾಯನಿಕ ಪದಾರ್ಥಗಳು ಸಹ ಅಧಿಕವಾಗಿರುತ್ತದೆ. ಇವುಗಳನ್ನು ಬಳಸಿದರೆ ಚರ್ಮಕ್ಕೆ ಹಾನಿಯಾಗುತ್ತದೆ. ಗ್ರೇಡ್ 2.3 ಸೋಪುಗಳು ನೀರಿನಲ್ಲಿ ಕರಗಿಸಿದಾಗ ಮೃವಾಗಿ ಆಗಿ ಬಹಳ ಬೇಗವಾಗಿ ಕರಗುತ್ತದೆ.

Comments are closed.