ಮನೋರಂಜನೆ

ಬಿಕಿನಿಯಲ್ಲಿ ಪೋಸ್ ನೀಡಿದ ಮಾಜಿ ಬಿಗ್‌ಬಾಸ್‌ ಬೆಡಗಿಗೆ ನೆಟ್ಟಿಗರು ಕೊಟ್ಟ ಸಲಹೆ ಏನು…?

Pinterest LinkedIn Tumblr

ಮುಂಬೈ: ಬಿಕಿನಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಸಖತ್ ಟೀಕೆಗೆ ಗುರಿಯಾಗಿದ್ದ ಮಾಜಿ ಬಿಗ್ ಬಾಸ್ ಬೆಡಗಿ, ನಟಿ ಮಂದಾನಾ ಕರಿಮಿ ಇದೀಗ ಮತ್ತೆ ಬಿಕಿನಿ ತೊಟ್ಟು ಪೋಸ್ ಕೊಟ್ಟಿದ್ದು ಟ್ರೋಲ್ ಆಗಿದ್ದಾರೆ.

https://www.instagram.com/p/BxZFZ8hg49h/?utm_source=ig_embed

ಬಾಲಿವುಡ್ ನಟಿ ಮಂದಾನ ಕರಿಮಿ ಬಿಕಿನಿ ತೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು ಇದನ್ನು ಕಂಡ ಕೆಲ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

ಪವಿತ್ರ ರಂಜಾನ್ ತಿಂಗಳಿನಲ್ಲಿ ಈ ರೀತಿ ಬಿಕಿನಿ ತೊಟ್ಟು ಫೋಟೋ ಶೇರ್ ಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಮಂದಾನಾ ಪ್ರತಿಬಾರಿಯಂತೆ ಈ ಬಾರಿಯೂ ಬಿಕಿನಿ ತೊಟ್ಟು ಸಖತ್ ಸುದ್ದಿ ಮಾಡಿದ್ದಾರೆ.

Comments are closed.