ಕರಾವಳಿ

ಬೆಳ್ಳುಳ್ಳಿಯ ಒಂದು ಎಸಳಿನಿಂದ ಬೆನ್ನು ನೋವು ನಿವಾರಣೆ

Pinterest LinkedIn Tumblr

ಹೌದು ಇತ್ತೀಚಿನ ದಿನಗಳಲ್ಲಿ ಸರಿಯಾದ ಸಮಯಕ್ಕೆ ಆಹಾರದ ಕ್ರಮ ಬಳಸುವ ಕೊರತೆ ಇರಬಹುದು ಮತ್ತು ಕೆಲಸದ ಒತ್ತಡ, ಇನ್ನು ಮುಂತಾದ ಕಾರಣಗಳಿಂದ ನಮಗೆ ಬ್ಯಾಕ್ ಪೇನ್ ಬರುತ್ತದೆ. ಅದಕ್ಕೆ ನಾವು ಎಷ್ಟೋ ಚಿಕಿತ್ಸೆ ಪಡೆದರು ಅದನ್ನು ಸರಿ ಪಡಿಸಿಕೊಳ್ಳಲು ತುಂಬಾ ಹಣವನ್ನು ಕಳೆದು ಕೊಳ್ಳುತ್ತೇವೆ ಆದರೆ ಅದಕ್ಕೆ ನಿಮ್ಮ ಮನೆಯಲ್ಲೇ ಇದೆ ಇದಕ್ಕೆ ಸುಲಭ ಪರಿಹಾರ.

ಹೌದು ಒಂದೇ ಒಂದು ಬೆಳ್ಳುಳ್ಳಿ ಎಸಳು ಸಾಕು ನಿಮ್ಮ back pain ಸಮಸ್ಯೆಗೆ ಪರಿಹಾರ ಕಾಣಲು. ಅದು ಹೇಗೆ ಅನ್ನೋದನ್ನ ಈ ಲೇಖನದ ಮೂಲಕ ನಿಮಗೆ ತಿಳಿಸಿ ಕೊಡುತ್ತೇವೆ.ಈ ಮಾಹಿತಿಯನ್ನು ನೀವು ತಿಳಿದು ನಿಮ್ಮವರಿಗೂ ತಿಳಿಸಿ ಇದರ ಫಲಿತಾಂಶವನ್ನು ಸದುಪಯೋಗ ಪಡಿಸಿಕೊಳ್ಳಿ.

ಹೌದು ನಮ್ಮಲ್ಲಿ ನೈಸರ್ಗಿಕವಾಗಿ ಸಿಗುವಂತ ಈ ಬೆಳ್ಳುಳ್ಳಿಯಲ್ಲಿ ಹಲವು ಉಪಯೋಗಗಳನ್ನು ಕಾಣಬಹುದು. ಈ ಮನೆ ಮದ್ದನ್ನು ಮಾಡಿ ನೋಡಿ ನಿಮ್ಮ back pain ಸಮಸ್ಯೆಗೆ ಖಂಡಿತ ಪರಿಹಾರ ಕಾಣಬಹುದು.

ವೀಡಿಯೋ:

https://www.youtube.com/watch?v=Yq5qPf1G5n4

ಮನೆ ಮದ್ದು ತಯಾರಿಸುವ ವಿಧಾನ :
ಬೆಳ್ಳುಳ್ಳಿಯನ್ನು ಚಿಕ್ಕದಾಗಿ ತುಂಡರಿಸಿ ಸಾಸಿವೆ ಎಣ್ಣೆಯಲ್ಲಿ ಹಾಕಿ ಬಾಂಡಲಿಗೆ ಹಾಕಿ ಚೆನ್ನಾಗಿ ಹುರಿಯಿರಿ, ಸ್ವಲ್ಪ ಸಮಯದ ನಂತರ ಅದನ್ನು ನಿಮ್ಮ ಬೆನ್ನಿನ್ನ ಮೇಲೆ ಹಾಕಿ ನಯವಾಗಿ ಮಸಾಜ್ ಮಾಡಿ. ಮಸಾಜ್ ಮಾಡಿದ ಒಂದು ಗಂಟೆಯ ನಂತರ ಬೆಚ್ಚಗಿನ ನೀರಲ್ಲಿ ಸ್ನಾನವನ್ನು ಮಾಡಬೇಕು ಹೀಗೆ ಮಾಡುವುದರಿಂದ ಬೆನ್ನು ನೋವಿಂದ ಬೇಗ ಪರಿಹಾರ ಕಾಣಬಹುದು.

ಅಷ್ಟೇ ಅಲ್ಲದೆ ಬರಿ ನೆಲದಲ್ಲಿ ಕಡ್ಡಿ ಚಾಪೆಯ ಮೇಲೆ ಸಣ್ಣ ದಿಂಬನ್ನು ಹಾಕಿ ಮಲಗಿದರೆ ನಿಮ್ಮ ಬೆನ್ನು ನೋವು ಬೇಗ ಕಡಿಮೆಯಾಗುವುದರ ಜೊತೆಗೆ ನೋವು ಬರದೇ ರೀತಿ ತಡೆಯಬಹುದಾಗಿದೆ. ಪ್ರತಿ ದಿನ ಬೆಳಗ್ಗೆ ಎದ್ದು ವಾಕಿಂಗ್, ಸೂರ್ಯ ನಮಸ್ಕಾರಗಳಂತಹ ಯೋಗ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ಬೆನ್ನು ನೋವು ಬರದಂತೆ ತಡೆಯಬಹುದಾಗಿದೆ.

Comments are closed.