ಮುಂಬೈ

ರೆಸ್ಟೋರೆಂಟ್‌ಗೆ ಬಂದ ಗ್ರಾಹಕನೊಬ್ಬನ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ ! ಮುಂದೇನಾಯಿತು ಈ ವೀಡಿಯೊ ನೋಡಿ….

Pinterest LinkedIn Tumblr

ಮುಂಬೈ: ಮುಂಬೈನ ಭಾಂಡುಪ್ ಪ್ರದೇಶದ ರೆಸ್ಟೋರೆಂಟ್ ವೊಂದರಲ್ಲಿ ಮೊಬೈಲ್ ಒಂದು ಸ್ಫೋಟಗೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗ್ರಾಹಕನೊಬ್ಬನ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದ್ದು ರೆಸ್ಟೋರೆಂಟ್ ನಲ್ಲಿ ಊಟ ಮಾಡುತ್ತಿದ್ದ ಇತರರು ಬಾಂಬ್ ಸ್ಫೋಟವಾಯಿತೆಂದು ಬೆಚ್ಚಿಬಿದ್ದು ರೆಸ್ಟೋರೆಂಟ್ ನಿಂದ ಹೊರಗಡೆಗೆ ಓಡಿ ಹೋಗಿದ್ದಾರೆ.

ಮೊಬೈಲ್ ಸ್ಫೋಟಗೊಂಡಿದ್ದ ವ್ಯಕ್ತಿಯ ಎದೆ ಭಾಗಕ್ಕೆ ಗಾಯಗಳಾಗಿದ್ದು ಅದೃಷ್ಟವಷಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Comments are closed.