ಗಲ್ಫ್

ದುಬೈಗೆ ವಿಶ್ವದ ಅತ್ಯಂತ ದೊಡ್ಡ ಹೆಬ್ಬಾಗಿಲು ನಿರ್ಮಾಣ…! ಇಲ್ಲಿದೆ ವೀಡಿಯೊ ನೋಡಿ…

Pinterest LinkedIn Tumblr

https://youtu.be/7sGZPOwz71o

ದುಬೈ: ಪ್ರಮುಖ ನಗರಗಳಿಗೆ ಹೆಬ್ಟಾಗಿಲು ಇರುವಂತೆ ದುಬೈಗೂ ದೊಡ್ಡ ಹೆಬ್ಬಾಗಿಲು ನಿರ್ಮಾಣವಾಗಿದೆ. 2008ರಿಂದ ಅದರ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಸದ್ದಿಲ್ಲದೆ ಕೆಲವು ದಿನಗಳ ಹಿಂದೆ ಅದು ಉದ್ಘಾಟನೆಯಾಗಿದೆ.

ಅದು 492 ಅಡಿ ಎತ್ತರವಿದೆ. ಮಹಾನಗರದ ಆಶೋತ್ತರ ಮತ್ತು ಸಾಧನೆಯ ಹೆಗ್ಗುರುತು ಅದಾಗಬೇಕು ಎನ್ನುವುದು ಪ್ರವರ್ತಕರ ಅಭಿಲಾಶೆಯಾಗಿದೆ. ಚಿನ್ನದ ಬಣ್ಣದ ಕನ್ನಡಿಗಳಿಂದ ಅದು ಒಡಗೂಡಿದ್ದು, 2020ರಲ್ಲಿ ನಡೆಯಲಿರುವ ವಸ್ತುಪ್ರದರ್ಶನದ ವಿವರಗಳನ್ನು ಒಳಗೊಂಡಿದೆ. ಹೆಬ್ಟಾಗಿಲಿನ ಮೇಲ್ಭಾಗಕ್ಕೆ ಹೋದಾಗ ಬುರ್ಜ್‌ ಖಲೀಫಾ ಸೇರಿದಂತೆ ಇತರ ಗಗನಚುಂಬಿ ಕಟ್ಟಡಗಳ ದೃಶ್ಯ ಕಾಣುತ್ತದೆ.

Comments are closed.