ವೀಡಿಯೋ ವರದಿಗಳು

ಅಮ್ಮ ತನ್ನನ್ನು ಬಿಟ್ಟು ಅಪ್ಪನಿಗೆ ಮುತ್ತುಕೊಟ್ಟರೇ ಸಹಿಸಲ್ಲ ಈ ಮಗು….ಏನು ಮಾಡುತ್ತೆ ನೀವೇ ನೋಡಿ…

Pinterest LinkedIn Tumblr

ಪುಟ್ಟ ಮಕ್ಕಳು ತನ್ನನ್ನು ಬಿಟ್ಟು ಬೇರೆ ಮಕ್ಕಳನ್ನು ಅಪ್ಪನೋ ಅಮ್ಮನೊ ಎತ್ತಿಕೊಂಡರೆ ತನ್ನನ್ನು ಎತ್ತಿಕೊಳ್ಳುವಂತೆ ಹಠ ಮಾಡುವುದನ್ನು ನೋಡಿದ್ದಿರಾ, ಆದರೆ ಇಲ್ಲೊಂದು ಮಗು ತನ್ನನ್ನು ಬಿಟ್ಟು ಅಪ್ಪ ಅಮ್ಮನನ್ನು ಮುದ್ದು ಮಾಡಿದರು ಸಹಿಸುವುದಿಲ್ಲ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಸುಮಾರು ಒಂದು ತಿಂಗಳಲ್ಲಿ 14 ಮಿಲಿಯನ ವಿವ್ಸ್ 1.3 ಲಕ್ಷ ಶೇರ್ ಹಾಗೂ 10 ಲಕ್ಷ ಲೈಕ್ಸ್ ಪಡೆದುಕೊಂಡಿದೆ. ನೀವು ಒಮ್ಮೆ ನೋಡಿ ಹೇಗಿದೆ ಈ ಮಗುವಿನ ಆಟ..

Comments are closed.