ವೀಡಿಯೋ ವರದಿಗಳು

ಬೈಕ್ ಅಪಘಾತದಲ್ಲಿ ಸತ್ತ ಮಹಿಳೆಯ ಆತ್ಮ ದೇಹದಿಂದ ಹೊರಹೋಗುತ್ತಿರುವ ದೃಶ್ಯ ! ಈ ವೀಡಿಯೋ ಒಮ್ಮೆ ನೋಡಿ…

Pinterest LinkedIn Tumblr

https://youtu.be/5YahV0Omm7o

ಯಾವುದೇ ಸಾವು ಸಂಭವಿಸಿದ ಕೂಡಲೇ ದೇಹದಿಂದ ಆತ್ಮವು ಹೊರಹೋಗುತ್ತೆ ಎಂಬುದು ಹಲವರ ವಾದ. ಇಂಥದೇ ಒಂದು ಘಟನೆ ಥಾಯ್ಲಂಡ್‌ನ‌ಲ್ಲಿ(ಬ್ಯಾಂಕಾಕ್‌) ಇತ್ತೀಚಿಗೆ ನಡೆದಿದೆ.

ಥಾಯ್ಲಂಡ್‌ನ‌ಲ್ಲಿ ಇತ್ತೀಚೆಗೆ ಬೈಕ್‌ ಅಪಘಾತವೊಂದು ಸಂಭವಿಸಿತು. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಯಿತು. ಆ ವಿಡಿಯೋ ಚಿತ್ರಿಕೆಯನ್ನು ವೀಕ್ಷಿಸಿದಾಗ ಬೈಕ್‌ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ಆತ್ಮವು ಆಕೆಯ ದೇಹದಿಂದ ಹೊರಹೋಗುತ್ತಿರುವುದು ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಅಪಘಾತವಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ನಿಜವೋ…ಸುಳ್ಳೋ ಎಂದು ಖಚಿತ ಪಡಿಸಲು ಆಗಿಲ್ಲ. ಮೇಲಿನ ವೀಡಿಯೋ ಒಮ್ಮೆ ನೋಡಿ..

Comments are closed.