https://youtu.be/g5qJHN29JdI
ಬಿಜೀಂಗ್: ಚೀನಾದ ರಾಜಧಾನಿ ಬಿಜೀಂಗ್’ನಲ್ಲಿ ಮನೆಯೊಂದರಲ್ಲಿ ಹಾಕಲಾಗಿದ್ದ ಸಿಸಿಟಿವಿಯಲ್ಲಿ ದೆವ್ವದ ಆಟಗಳು ದಾಖಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಡುರಾತ್ರಿಯಲ್ಲಿ ನಿಲ್ಲಿಸಿದ್ದ ಸೈಕಲ್ ತುಳಿಯುವ ದೆವ್ವ, ಮೇಲಿಟ್ಟಿದ್ದ ಪ್ಲ್ಯಾಸಿಕ್ ಬಕೆಟ್ ಅನ್ನು ಉರುಳಿಸಿ ಮನೆಯವರನ್ನು ಎದ್ದೇಳಿಸಿದೆ. ಸುಮ್ಮನೆ ನಿಂತಿದ್ದ ಸೈಕಲ್’ನ ಹಿಂಬದಿಯ ಚಕ್ರ ಇದಕ್ಕಿದ್ದಂತೆ ತಿರುಗಲು ಶುರುವಾಗುದಲ್ಲದೇ ಯಾವ ಸಹಾಯವೂ ಇಲ್ಲದೇ ಪಡೆಲ್ ಆಗುತ್ತದೆ, ಸ್ವಲ್ಪ ಹೊತ್ತಿನಲ್ಲಿ ಅದೇ ಚಕ್ರ ಉಲ್ಟಾ ತಿರುಗಲು ಶುರುವಾಗುತ್ತದೆ.
ನಂತರ ಇದಕ್ಕೆ ಇದ್ದ ಹಾಗೇ ಮಂಚದ ಮೇಲಿಟ್ಟಿದ್ದ ಪ್ಲ್ಯಾಸ್ಟಿಕ್ ಬಕೆಟ್ವೊಂದು ನೆಲಕ್ಕೆ ಉರುಳುತ್ತದೆ. ಈ ಶಬ್ದ ಕೇಳಿ ಮನೆಯವರು ಎದ್ದು ಹೊರ ಬರುತ್ತಿದ್ದಂತೆ ದೆವ್ವದ ಆಟಗಳು ನಿಂತು ಹೋಗುತ್ತದೆ. ನೀವು ನಂಬುದಿಲ್ಲ ಎನ್ನುವುದಾದರೆ ಈ ವಿಡಿಯೋ ನೋಡಿ.
Comments are closed.