ಕರಾವಳಿ

‘i am indian ‘ ಮ್ಯೂಸಿಕಲ್ ವೀಡಿಯೊ ಒಮ್ಮೆ ನೋಡಿ…

Pinterest LinkedIn Tumblr

70 ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಸಂಗೀತ ಕಲಾವಿದ ಮಂಗಳೂರಿನ ರಾಜ್ ಗೋಪಾಲ್ ಹಾಗು ಅವರ ತಂಡದವರು ಸೇರಿಕೊಂಡು ‘i am indian ‘ ಮ್ಯೂಸಿಕಲ್ ವೀಡಿಯೊ ಒಂದನ್ನು ಹೊರತಂದಿದ್ದಾರೆ. ಈ ವೀಡಿಯೊ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನೀವು ಒಮ್ಮೆ ನೋಡಿ ಆನಂದಿಸಿ…

Comments are closed.