ಅಂತರಾಷ್ಟ್ರೀಯ

ಇಲ್ಲೊಬ್ಬನನ್ನು ನೋಡಿ…ಇಲಿಗಳನ್ನು ಪಳಗಿಸಿ ಹಣ ಮಾಡುತ್ತಿದ್ದಾನೆ…!

Pinterest LinkedIn Tumblr

https://youtu.be/pGIReZUXqII

ಬೀಜಿಂಗ್: ನಾಯಿ,ಬೆಕ್ಕು, ಮೊಲಗಳನ್ನು ಮನೆಯಲ್ಲಿ ಸಾಕುವ ವ್ಯಕ್ತಿಗಳನ್ನು ನೀವು ನೋಡಿರಬಹುದು. ಆದರೆ ಚೀನಾದಲ್ಲೊಬ್ಬ 8 ಇಲಿಗಳನ್ನು ಸಾಕಿದ್ದಾನೆ. ಸಾಕಿದ್ದು ಮಾತ್ರವಲ್ಲ ಇಲಿಯಿಂದಲೇ ಈತ ಸಂಪಾದನೆ ಕೂಡ ಮಾಡುತ್ತಿದ್ದಾನೆ.

ಒಟ್ಟು 8 ಇಲಿಗಳನ್ನು ಈತ ಸಾಕಿದ್ದು ಇವುಗಳನ್ನು ಸಂತೆಗೆ ತಗೆದುಕೊಂಡು ಹೋಗುತ್ತಾನೆ. ರಸ್ತೆ ಬದಿಯಲ್ಲಿ ಕುಳಿತು ಬುಟ್ಟಿಯಿಂದ ಇಲಿಗಳನ್ನು ಎಸೆದಾಗ ಇಲಿಗಳು ಮತ್ತೆ ಬುಟ್ಟಿ ಒಳಗಡೆ ಸೇರಿಕೊಳ್ಳುತ್ತವೆ. ಇಲಿಯನ್ನು ಪಳಗಿಸಿದ ಈತನ ಕಲೆಗೆ ಜನ ಹಣ ನೀಡಿ ಹೋಗುತ್ತಾರೆ.

Comments are closed.