ಗಲ್ಫ್

ಹೊಸ ವರ್ಷಾಚರಣೆಯ ಸಂಭ್ರಮದ ವೇಳೆ ಘಟನೆ; ಬುರ್ಜ್‌ ಖಲೀಫಾ ಪಕ್ಕದ ಹೋಟೆಲ್’ನಲ್ಲಿ ಅಗ್ನಿ ಅವಘಡ

Pinterest LinkedIn Tumblr

https://youtu.be/-dZwyfaB6yM

ದುಬೈ (ರಾಯಿಟರ್ಸ್‌): ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್‌ ಖಲೀಫಾದ ಪಕ್ಕದಲ್ಲಿರುವ 63 ಮಹಡಿಗಳ ‘ಅಡ್ರೆಸ್‌ ಹೋಟೆಲ್’ನಲ್ಲಿ ಗುರುವಾರ ರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 16 ಜನರು ಗಾಯಗೊಂಡಿದ್ದಾರೆ.

https://youtu.be/pY4ovR-aNPQ

 

1

2

3

4

5

6

7

dubai_fire

ಹೊಸ ವರ್ಷ ಆಚರಿಸಲು ಬುರ್ಜ್‌ ಖಲೀಫಾ ಕಟ್ಟಡದ ಸಮೀಪ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ.

‘ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ದೇವರಿಗೆ ಧನ್ಯವಾದ’ ಎಂದು ದುಬೈ ನಾಗರಿಕ ಭದ್ರತಾ ಅಧಿಕಾರಿ ರಾಶೆದ್‌ ಅಲ್‌ ಮತ್ರುಶಿ ತಿಳಿಸಿದ್ದಾರೆ.

ಹೋಟೆಲ್‌ನಲ್ಲಿದ್ದವರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಲವು ಗಂಟೆಗಳ ಪ್ರಯತ್ನದ ಬಳಿಕ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

Write A Comment