ಅಂತರಾಷ್ಟ್ರೀಯ

ಹೊಟೇಲ್‍ನಲ್ಲಿ ಮೀನು ಅರ್ಧ ತಿಂದಾಗಿದೆ…ಆಗಲೇ ಬಂತು ಅದಕ್ಕೆ ಜೀವ ..ನೀವೇ ನೋಡಿ..ಇಲ್ಲಿದೆ ವಿಡಿಯೋ

Pinterest LinkedIn Tumblr

fish

ಟೋಕಿಯೋ: ರೆಸ್ಟೋರೆಂಟ್‍ಗೆ ಹೋಗಿ ಮೀನಿನ ಖಾದ್ಯವನ್ನು ಆರ್ಡರ್ ಮಾಡ್ತೀರಿ. ಸಪ್ಲೈಯರ್ ಮೀನಿನ ಖಾದ್ಯವಿರುವ ತಟ್ಟೆಯನ್ನು ತರುತ್ತಾನೆ. ನೀವು ಸ್ವಲ್ಪ ಮೀನನ್ನು ತಿಂದಿದ್ದೀರಿ. ಕೂಡಲೇ ನಿಮ್ಮ ತಟ್ಟೆಯಲ್ಲಿದ್ದ ಮೀನಿಗೆ ಜೀವ ಬಂದ್ರೆ?

ಜಪಾನ್‍ನ ಹೊಟೇಲ್‍ನಲ್ಲಿ ಗ್ರಾಹಕರೊಬ್ಬರ ತಟ್ಟೆಯಲ್ಲಿದ್ದ ಮೀನಿಗೆ ಜೀವ ಬಂದಿದೆ. ಸ್ವಲ್ಪ ಮೀನಿನ ದೇಹವನ್ನು ಗ್ರಾಹಕರು ತಿಂದಿದ್ದರೂ ಕೆಲ ಕ್ಷಣಗಳಲ್ಲಿ ತಟ್ಟೆಯಲ್ಲಿದ್ದ ಮೀನು ಅಲುಗಾಡಲು ಆರಂಭಿಸಿದೆ. ಅಷ್ಟೇ ಅಲ್ಲದೇ ಒಮ್ಮೆಗೆ ಮೀನು ತಟ್ಟೆಯಿಂದ ಹಾರಿದೆ. ಈ ದೃಶ್ಯವನ್ನು ಆರಂಭದಲ್ಲಿ ನೋಡಿದ ಗ್ರಾಹಕರು ಆಶ್ಚರ್ಯಗೊಂಡಿದ್ದು, ನೋಡಿದವರಲ್ಲಿ ಕೆಲವರು ವಿಡಿಯೋ ಮಾಡಿದ್ದಾರೆ.

https://youtu.be/XnKQ08tVy2A

Write A Comment