ಕುಂದಾಪುರ: ಬಡಗುತಿಟ್ಟಿನ ಸುಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮಳೆಗಾಲದ ಅದ್ದೂರಿ ಬಯಲಾಟ ‘ಶ್ರೀ ರಾಮ ದರ್ಶನ’ ಪ್ರದರ್ಶನವು ಆ.2 ರವಿವಾರ ಸಂಜೆ 6 ಗಂಟೆಯಿಂದ ಕಾಜ್ರಳ್ಳಿ ವನದುರ್ಗಾ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಆಯೋಜಕರಾದ ಸುಶಾಂತ್ ಶೆಟ್ಟಿ ಅಚ್ಲಾಡಿ ತಿಳಿಸಿದ್ದಾರೆ.

ಭಾಗವತರಾಗಿ ಗಣೇಶ್ ಆಚಾರ್ಯ ಬಿಲ್ಲಾಡಿ, ಮಧುಕರ ಮಡಾಮಕ್ಕಿ. ಮದ್ದಳೆಯಲ್ಲಿ ಕೆ.ಜೆ ಸುಧೀಂದ್ರ ಆಚಾರ್ಯ, ಚಂಡೆಯಲ್ಲಿ ಸುಜನ್ ಹಾಲಾಡಿ, ಕುಶ : ಶ್ರೀ ವಿಶ್ವನಾಥ್ ತೊಂಬಟ್ಟು. ಲವ ಪಾತ್ರದಲ್ಲಿ ದಿನೇಶ್ ಕನ್ನಾರು, ಮಾಣಿಯಾಗಿ ಉಜಿಕಡ್ಡಿ ಬಸವ
ಮಾಣಿಗಳು: ಆಶಿಶ್ ಪೂಜಾರಿ, ವಿಘ್ನೇಶ್ ಸೈಭ್ರಕಟ್ಟೆ
ರಾಮ: ಉದಯ್ ಕಡಬಾಳ
ಸೀತೆ: ಶ್ರೀಶ ಪರ್ಕಳ
ಶತ್ರುಘ್ನ: ಶ್ರೀಕಾಂತ್ ಪೆಲತ್ತೂರು
ವಾಲ್ಮೀಕಿ: ಆಶಿಶ್
ಕಲಾಭಿಮಾನಿಗಳ ಸಂಪೂರ್ಣ ಸಹಕಾರ ಕೋರಿದ್ದು ಹೆಚ್ಚಿನ ಮಾಹಿತಿಗಾಗಿ 6366595056 ಸಂಪರ್ಕಿಸಲು ಸುಶಾಂತ್ ಅಚ್ಲಾಡಿ ತಿಳಿಸಿದ್ದಾರೆ.
Comments are closed.