ಕುಂದಾಪುರ: ಕುಂದಾಪುರ ತಾಲೂಕು ಆಡಳಿತದ ವತಿಯಿಂದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಆ. 16ರಂದು ಇಲ್ಲಿನ ತಾಲೂಕು ಪ್ರಜಾ ಸೌಧದ ನ್ಯಾಯಾಲಯದ ಸಭಾಂಗಣದಲ್ಲಿ ಆಚರಿಸಲಾಯಿತು.

ಕುಂದಾಪುರ ತಹಶಿಲ್ದಾರ್ ಪ್ರದೀಪ್ ಎಸ್. ಕುರುಡೇಕರ್, ಗೊಲ್ಲ ಸಮಾಜದ ಅಧ್ಯಕ್ಷ ಶ್ರೀರಾಮ ಗೊಲ್ಲ, ಸದ್ಯಸರು, ಉಪತಹಶಿಲ್ದಾರ್ ಚಂದ್ರಶೇಖರ್, ಪ್ರಕಾಶ್ ಪೂಜಾರಿ, ವಂಡ್ಸೆ ನಾಡ ಕಚೇರಿ ಉಪತಹಶಿಲ್ದಾರ್ ಶೈಲಜಾ ಹೆಗ್ಡೆ, ಯುವಜನಕ್ರೀಡಾ ಇಲಾಖೆ ಅಧಿಕಾರಿ ಕುಸುಮಾಕರ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಮೇಶ್ ಕುಲಾಲ್, ಕುಂದಾಪುರ ಎಸಿ ಕಚೇರಿ ಮ್ಯಾನೇಜರ್ ಶಂಕರ್, ತಾಲೂಕು ಕಚೇರಿ ಸಿಬ್ಬಂದಿಗಳಿದ್ದರು.
ಪ್ರಾಣೇಶ್ ತಂತ್ರಿಗಳ ನೇತೃತ್ವದಲ್ಲಿ ಪೂಜಾವಿಧಿವಿಧಾನಗಳು ಜರುಗಿದವು.
Comments are closed.